
ಸಿಡಿಲಿಗೆ ಒಂದು ಎತ್ತು,7 ಕುರಿಗಳು ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 22- ಜಿಲ್ಲೆಯ ಹಲವಡೆ ಮಳೆ ಅಬ್ಬರ
ಸಿಡಿಲು, ಬಿರುಗಾಳಿ ಸಹಿತ ಅನೇಕ ಕಡೆ ಮಳೆ ಸುರಿದಿದೆ.
ಕೊಪ್ಪಳ ತಾಲೂಕಿನಲ್ಲಿ ಎರಡು ಕಡೆ ಪ್ರತ್ಯೇಕ ಘಟನೆ ಜರುಗಿದ್ದು ಕುರಿ ಹಾಗೂ ಎತ್ತು ಸಾವನ್ನಪ್ಪಿದ ದಾರುಣ ಘಟನೆ ಜರುಗಿದೆ.
ಕೊಪ್ಪಳ ತಾಲೂಕಿನ ಇರಕಲ್ ಗಡ ದ ರಾಮಣ್ಣ ಬಿನ್ನಿ ಎಂಬುವವರಿಗೆ ಸೇರಿದ ಎತ್ತು ಹಾಗೂ ಹನುಮಂತ ಗಿರಿಖಾನ ಎಂಬುವವರಿಗೆ ಸೇರಿದ 7 ಕುರಿಗಳು ಸಿಡಿಲಿಗೆ ಬಲಿಯಾಗಿರುವ ವರದಿಯಾಗಿದೆ.