
ಸಿರುಗುಪ್ಪ ನೂರಾನಿ ರಾತ್ ಶಬ್ ಎ ಲೈಲತುಲ್ ಖದ್ರ ಆಚರಣೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 7- ನಗರದ ಸೌದಾಗರ್ ಜುಮ್ಮ ಸುನ್ನಿ ಮಸ್ಜಿದ್ ನಲ್ಲಿ ಪವಿತ್ರ ಮಾಹೆ ರಂಜಾನ್ ನ 27ನೇ ಶುಭ ರಾತ್ರಿ ಶಬ್ ಎ ಲೈಲತುಲ್ ಖದ್ರ ನೂರಾನಿ ರಾತ್ ವಿಶೇಷ ಸಾಮೂಹಿಕ ತರಾವಿ ನಮಾಜ್ ಖುರಾನ್ ಬಯಾನ್ ಸಲಾತೋ ಸಲಾಂ ಫಾತೆಹ ಓದಿಕೆ ಧಾರ್ಮಿಕ ಕಾರ್ಯಕ್ರಮಗಳು ಮೌಲಾನ ಹಾಜಿ ಎಸ್ ಅಬ್ದುಲ್ ಸಮದ್ ಸಾಹೇಬ್ ನಿಜಾಮಿ ಸೈಯದ್ ಮುನೀರ್ ಖಾದ್ರಿ ಖತೀಬ್ ಅಬುಲ್ ಹಸನ್ ಬಿನ್ ಜಾಕಿರ್ ಹುಸೇನ್ ಸಾಹೇಬ್ರರವರ ಸಮ್ಮುಖದಲ್ಲಿ ಶಬ್ ಎ ಖದರ್ ಕುರಿತು ಉಪನ್ಯಾಸ ನೀಡಿದರು.
ಅಲ್ಲಾಹನ ರಸೂಲರ ಜಗದ್ಗುರುಗಳ ಗುರುಹಿರಿಯರ ಆದರ್ಶ ಗುಣ ತತ್ವ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿ ಕೊಂಡು ಪಾಲಿಸಬೇಕೆಂದರು ವಿವಿಧ ಕಾರ್ಯಕ್ರಮ ಜರುಗಿದವು ಎ ರಬ್ಬಾನಿ ಮಾಕಂದಾರ್ ಮೆಹಬೂಬ್ ಬಾಷಾ , ಹಾಜಿ ಹಂಡಿ ಹುಸೇನ್ ಭಾಷಾ, ಹಂಡಿ ಹಾಶಿಮ್, ಸೌದಾಗರ್ ಹಾಜಿ ಮೊಹಮ್ಮದ್ ಇಲಿಯಾಸ್, ಹಂಡಿ ಹುಸೇನ್ ಸಾಬ್, ಡಾ. ಮೊಹಮ್ಮದ್ ಅಲಿ, ಹಾಜಿ ಅಬ್ದುಲ್ ನಬಿ, ಹಾಜಿ ಅಬ್ದುಲ್ ಹಮೀದ್ , ಹಾಜಿ ಮೊಹಮ್ಮದ್ ಇಬ್ರಾಹಿಂ, ಎ ಮೊಹಮ್ಮದ್ ರಫಿ ಮೊಹಮ್ಮದ್ ನೌಶಾದ್ ಅಲಿ, ಹಂಡಿ ಫಾರೂಕ್, ಹಾಜಿ ದೇಶನೂರು ಗಫೂರ್ ಸಾಬ್, ಟೈಲರ್ ಎ ಮೊಹೆಬೂಬ್ ಸುಬಾನ್, ಎ.ಟಿ. ಇಬ್ರಾಹಿಂ ಮೊಹಮ್ಮದ್ ನಿಜಾಮುದ್ದೀನ್ , ಎ ಮೊಹಮ್ಮದ್ ಹಾಜಿ, ಬಿ ಮೊಹಮ್ಮದ್ ಗೌಸ್ ನೂರಾರು ಸಮಾಜದವರು ಪಾಲ್ಗೊಂಡಿದ್ದರು.