
ಹಂಪಿ ಉತ್ಸವ : ಲಾಂಛನ ಬಿಡುಗಡೆ, ಗುಂಡು ಎತ್ತುವುದು, ಕುಸ್ತಿ, ಮತ್ತು ಬಂಡಿಗಾಲಿ ತೊಡಿಸುವ ಸ್ಥಳೀಯ ಕಲೆಗಳಿಗೆ ಆದ್ಯತೆ
ಕರುನಾಡ ಬೆಳಗು ಸುದ್ದಿ
ವಿಜಯನಗರ,17- ಫೆಬ್ರವರಿ 23 ಮತ್ತು 4 ರಂದು ನಡೆಯಲಿರುವ ಹಂಪಿ ಉತ್ಸವದ ಲಾಂಛನವನ್ನು ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿಗಳು ಸೇರಿದಂತೆ ಹಂಪಿ ಉತ್ಸವದ ಲಾಂಛನವನ್ನು ಜಿಲ್ಲಾಧಿಕಾರಿ ಸೇರಿದಂತೆ ಶಾಸಕರಾದ ಹೆಚ್ ಗವಿಯಪ್ಪ, ಹರಪನಹಳ್ಳಿ ಶಾಸಕಿ ಎಂ ಪಿ ಲತಾ, ಅಪರ ಜಿಲ್ಲಾಧಿಕಾರಿ ಅನುರಾಧ ಜಿ, ಜಿಲ್ಲಾ ಪಂಚಾಯತ್ ನ ಸಿಇಓ ಸದಾಶಿವ ಪ್ರಭು, ಜಿಲ್ಲಾಧಿಕಾರಿ ಅಲಿ ಅಕ್ರಂ ಪಾಷ, ಹೆಚ್ಚುವರಿ ಎಸ್ಪಿ ಸಲಿಂ ಪಾಷಾ ಹಂಪಿ ಉತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಹಂಪಿ ಉತ್ಸವದ ವೆಬ್ಸೈಟ್ ಸಹ ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ವಾರ್ತಾ ಅಧಿಕಾರಿಯಾದ ಗವಿ ಸಿದ್ದಪ್ಪ ಇಬ್ಬರು.
ಈ ಸಂದರ್ಭದಲ್ಲಿ ಹೆಚ್ಚಿನ ಜಿಲ್ಲಾಧಿಕಾರಿಗಳು ಮತ್ತು ಶಾಸಕರು ಮಾತನಾಡಿ ಈ ಬಾರಿಯ ಉತ್ಸವವನ್ನು ಅದ್ಭುತವಾಗಿ ಮಾಡಲಾಗುತ್ತದೆ ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡುವ ಸುದ್ದಿ. ರಾಜ್ಯ ಪ್ರಶಸ್ತಿ ಪುರಸ್ಕೃತರನ್ನು ಹೆಚ್ಚಿನ ಗಮನದಲ್ಲಿಟ್ಟುಕೊಂಡು ಆಧ್ಯತೆ ನೀಡಲಿಲ್ಲ. ಚಿತ್ರ ನಟರಾದ ರವಿಚಂದ್ರನ್, ಡಾಲಿ ಧನಂಜಯ, ಸಾಧು ಕೋಕಿಲ ಇನ್ನು ಹಲವಾರು ನಟರ ಕರೆ ತರಲು ಪ್ರಯತ್ನಿಸಿದರು, ಉತ್ಸವದಲ್ಲಿ ಕವಿಗೋಷ್ಠಿ, ಮಕ್ಕಳ ಸಮಾರಂಭ, ಹಂಪಿಯ ವಿಶೇಷತೆಗಳ ಬಗ್ಗೆ ಚರ್ಚೆಗಳು, ಸ್ಥಳೀಯ ಕಲೆಗಳ ಗುಂಡು ಎತ್ತುವುದು, ಕುಸ್ತಿ ಪಂದ್ಯಾವಳಿ , ಮತ್ತು ಬಂಡಿಗಾಲಿ ತೊಡುವುದು, ಬೈ ಸ್ಕೈ ಹಂಪಿ, ಚಿತ್ರ ಕಲೆ, ಕಬ್ಬಿನ ಬಂಡಿಯ ಪ್ರದರ್ಶನ , ಕುರಿ ಸಾಕುವುದು, ಶ್ವಾನ, ಈ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಬಸ್ಸುಗಳನ್ನು ಬಿಡುವ ಚಿಂತನೆ, ಕಲಾವಿದರಿಗೆ ಊಟವನ್ನು ಆಯೋಜಿಸಲಾಗಿದೆ ಒಟ್ಟಿನಲ್ಲಿ ಉತ್ಸವಕ್ಕೆ ಬೇಕಾದ ಎಲ್ಲಾ ತಯಾರಿಗಳು ನಡೆಯುತ್ತಿವೆ, ಹಿರಿಯರು, ಸಾರ್ವಜನಿಕರು, ಕಲಾವಿದರು ಮತ್ತು ಮಾಧ್ಯಮದವರ ಸಲಹೆ ಸೂಚನೆಗಳನ್ನು ಪಡೆಯಲಾಗುತ್ತದೆ.