
105 ವರ್ಷದ ಪೆನ್ನಮ್ಮ ರಿಂದ ಮತದಾನ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 7- ಚುನಾವಣೆಗಳಲ್ಲಿ ಮತದಾನ ಮಾಡಲು ಯುವತ ನಿರಾಶಕ್ತಿ ಕಾಣಿಸುತ್ತಿರುವ ಈ ದಿನಗಳಲ್ಲಿ, ಸುಮಾರು 105ಕ್ಕೂ ಹೆಚ್ಚಿನ ವಯಸ್ಸಿನ ಪನ್ನಮ್ಮ ಮತಗಟ್ಟೆಗೆ ತರಲಿ ತನ್ನ ಸಂವಿಧಾನದ ಬದ್ಧ ಹಕ್ಕನ್ನು ಚಲಾಯಿಸಿ ಯುವ ಪೀಳಿಗೆಗೆ ಮಾದರಿಯಾದರು.
ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೂಡ್ಲಿಗಿ ತಾಲೂಕಿನ ಹುಲಕುಂಟೆ ಗ್ರಾಮದ ನಿವಾಸಿ ತನ್ನಮ್ಮ, ಚುನಾವಣೆ ಆಯೋಗ ಮನೆಯಲ್ಲಿ ಮತದಾನ ಮಾಡುವ ಅವಕಾಶ ನೀಡಲಾಗಿದ್ದರೂ, ಇಂದು ಬೆಳಗ್ಗೆ ಮತಗಟ್ಟೆ ನಂಬರ್ 96ಕ್ಕೆ ತರಲಿ ತಮ್ಮ ಮತ ಹಕ್ಕನ್ನು ಚಲಾಯಿಸಿ ಯುವ ಪೀಳಿಗೆಗೆ ಮಾದರಿಯಾದರು.