1. ಖಂಡ ಗ್ರಾಸ ಚಂದ್ರ ಗ್ರಹಣ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 26 ಶ್ರೀ ಶೋಭನ ಕೃತ್ ನಾಮ ಸಂವತ್ಸರ ಆಶ್ವೀಜ ಶುದ್ಧ ಪೌರ್ಣಿಮೆ ಶನಿವಾರ ರಾತ್ರಿ ಖಂಡ ಗ್ರಾಸ ಚಂದ್ರ ಗ್ರಹಣ ಜರುಗಲಿದೆ.
29/10/2023 ಮಧ್ಯ ರಾತ್ರಿ 1:10 ಕ್ಕೇ ಸ್ಪರ್ಶ 2:20 ಕೆ ಮೋಕ್ಷ ,ಸ್ಪರ್ಶ:1:10 ಮಧ್ಯ:1:45. ಮೋಕ್ಷ:2:20 ವಾಗಲಿದೆ.ವೇದಾರಂಭವು 28/10/2023 ರಂದು ಮಧ್ಯಾಹ್ನ 03:21ರಿಂದ ಪ್ರಾರಂಭ ಸರ್ವರೂ ವೇದಾರಂಭದ ಒಳಗೆ ಭೋಜನಾದಿಗಳನ್ನು ಮಾಡಬೇಕು ಮತ್ತು ಗರ್ಭಿಣಿಯರು, ಬಾಣಂತಿಯರು ವಯೋವೃದ್ಧರು ರಾತ್ರಿ 08:30 ರ ವರೆಗೆ ಭೋಜನಾದಿಗಳು ಮಾಡಬಹುದು .
ಶುಭ ಫಲ: ಕುಂಭ,ವೃಶ್ಚಿಕ,ಮಿಥುನ,ಕರ್ಕ
ಅಶುಭ ಫಲ:ಮೇಷ,ಮಕರ, ಕನ್ಯಾ,ವೃಷಭ
ಮಾಧ್ಯಮ ಫಲ:ಮೀನ,ಧನು,ತುಲಾ,ಸಿಂಹ
ವದೋಷವುಳ್ಳವರು ಪರಿಹಾರಾರ್ಥವಾಗಿ ಅಕ್ಕಿ ಪಾತ್ರೆ ಚಂದ್ರ ಬಿಂಭ ಸತಾಂಬೂಲ ಸದಕ್ಷಿಣ ಸಹಿತ ದಾನ ಮಾಡಿ
ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನ ಕೊಪ್ಪಳ ಗ್ರಹಣ ನಿಮಿತ್ತವಾಗಿ ದೊಷ ಪರಿಹಾರಾರ್ಥ ತಿಲ ಹೋಮ ವಿದ್ದು ರೂ 150=00, ಪಾವತಿಸುವ ಮೂಲಕ ಸೇವೆ ಸಲ್ಲಿಸ ಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶ್ರೀ ಗಿರೀಶಾಚಾರ್ಯ ಜೋಶಿ
9739415103

Leave a Reply

Your email address will not be published. Required fields are marked *

error: Content is protected !!