IMG-20240519-WA0006

        ಸಿಡಿಲಿಗೆ ಹೊಲದಲ್ಲಿ ರೈತ ಸಾವು

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ
ಬಚನಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಹೊಲದಲ್ಲಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ಘಟನೆಯಲ್ಲಿ ರೈತ ಈಶಪ್ಪ ಕಳಮಳ್ಳಿ ಮೃತ ಮೃತಪಟ್ಟಿದ್ದು ಹೊಲದಲ್ಲಿ ಕೆಲಸದಲ್ಲಿ ನಿರತನಾಗಿದ್ದ ರೈತ ಸಿಡಿಲಿಗೆ ಬಲಿಯಾಗಿದ್ದಾನೆ.

ಬೇಟಿ; ಘಟನಾ ಸ್ಥಳಕ್ಕೆ ಕಂದಾಯ, ಪೊಲೀಸ್‌ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪರಿಹಾರ; ಕುಷ್ಟಗಿ  ತಹಶೀಲ್ದಾರ್ ರವಿ ಅಂಗಡಿ ಅವರು ಸರ್ಕಾರದ ರೂ 5 ಲಕ್ಷ ಮೊತ್ತದ ಪರಿಹಾರ ಮೊತ್ತದ ಚೆಕ್‌ ಕುಟುಂಬದವರಿಗೆ ವಿವರಿಸಿದರು.

Leave a Reply

Your email address will not be published. Required fields are marked *

error: Content is protected !!