4

ಯುವಕರ ಮಧ್ಯೆ ಹಳೇ ವೈಷಮ್ಯ ಘಟನೆಗೆ ಕಾರಣ : ಲೊಕೇಶ ಕುಮಾರ

ಕರುನಾಡ ಬೆಳಗು ಸುದ್ದಿ

ಗಂಗಾವತಿ, 25- ನಗರದಲ್ಲಿ ಗಣೇಶ ವಿರ್ಸಜನೆ ಯುವಕರ ಮಧ್ಯೆ ಹಳೇ ವೈಷಮ್ಯ-ಘಟನೆಗೆ ಕಾರಣ ವಾಗಿದೆ ಒಮಭತ್ತು ಜನರ ಮೇಲೆ ಕೇಸು ದಾಖಲಿಸಿದ್ದವೆ. ಮೂವರು ಜನರನ್ನು ವಶಕ್ಕೆ ಪಡದಿದ್ದವೆ ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ಖಚಿತ ಎಂಬುದು ಯುವ ಸಮೂಹ ತಿಳಿದುಕೊಳ್ಳಬೇಕು ಎಂದು ಪೋಲಿಸ ಐಜಿಪಿ ಬಿಎಸ್ ಲೊಕೇಶ ಕುಮಾರ ಹೇಳಿದರು.

ನಗರದ ಪೋಲಿಸ ಉಪವಿಭಾಗಧಿಕಾರಿಗಳ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯುವಕರ ನಡುವೆ ವೈಷಮ್ಯದ ಮನುಸ್ಸ ಬಿಡಬೇಕು. ಕ್ಷÄಲಕಾರಣಕ್ಕಾಗಿ ಗಲಾಟೆ ಮಾಡಿಕೊಂಡರೆ ಕಾನೂನು ಕೈಯಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ತಿಳಿದುಕೊಳ್ಳಬೇಕು.

ಮಾದಕ ವಸ್ತುಗಳ ಸೇವನೆ ದೂರವಿರಿ-ನಗರದಲ್ಲಿ ಇತ್ತಿಚೆಗೆ ಮಾದಕ ವಸ್ತುಗಳ ಸೇವೆನೆಗೆ ಯುವ ಸಮೂಹ ಬಲಿಯಾಗುತ್ತಿರುವುದು ಖೇದಕರ ಸಂಗತಿಯಾಗಿದೆ.ಡ್ರಗ್ಸ ಮಾಪಿಯಾ ವಿರುದ್ದ ಇಲಾಖೆಗಳು ಎಚ್ಚೇತು ದಾಳಿ ನಡೆಸಿ ಕೇಸು ದಾಖಲಿಸಿದಾಗ ಮುಂದಿನ ಕ್ರಮ ಜರುಗಿಸಲು ಸುಲಭವಾಗುತ್ತದೆ. ಸಾರ್ವಜನಿಕರ ಸೇವೆಗೆ ಪೋಲಿಸ ಇಲಾಖೆ ಸದಾಸಿದ್ದವಿದೆ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ ವರಿಷ್ಠಧಾಕಾರಿ ಡಾ.ರಾಮ ಅರಸಿದ್ದಿ, ಹೆಚ್ಚುವರಿ ಪೋಲಿಸ ವರಿಷ್ಠಾಧಿಕಾರಿ ಹೆಮಂತಕುಮಾರ, ಪೋಲಿಸ ಉಪವಿಭಾಗಧಿಕಾರಿ ಸಿದ್ದಲಿಂಗಪ್ಪಗೌಡ ಮಾಲಿಪಾಟೀಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!