
ಆಸ್ಪತೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನ್ಯಾಯಾಧಿಶರು
ಕರುನಾಡ ಬೆಳಗು ಸುದ್ದಿ
ಗಂಗಾವತಿ, 25- ನಗರದ ಸಾರ್ವಜನಿಕ ಉಪವಿಭಾಗ ಆಸ್ಪತ್ರೆಗೆ ನ್ಯಾಯಾಧೀಶ ರಮೇಶ ಗಾಣಿಗೇರ ಭೇಟಿ ನೀಡಿ ಅಂಗನವಾಡಿ ಮಕ್ಕಳ ಆರೋಗ್ಯ ವಿಚಾರಿಸಿ ಸಿಡಿಪೋ ಜಯಶ್ರೀ ರಾಜಪುರೋಹಿತರಿಂದ ಮಾಹಿತಿ ಪಡೆದುಕೊಂಡು ಅಂಗನವಾಡಿ ಕೆಂದ್ರಕ್ಕೂ ಭೇಟಿ ನಿಡಿ ಪರಿಶಿಲಿಸಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧಿಶರು ರಮೇಶ ಗಾಣಿಗೇರ ಸಿಡಿಪೋ ಜಯಶ್ರೀ ರಾಜಪುರೋಹಿತರಿಮದ ಮಾಹಿತಿ ಪಡದು ಗುತ್ತೆದಾರ ಮೇಲೆ ಕ್ರಮ ಜರುಗಿಸಲು ತಿಳಿಸಿದ್ದನೆ. ಮಕ್ಕಳ ಆರೋಗ್ಯದ ಕಡೆ ಲಕ್ಷವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಐಎಂಎಲ್ ಲಿಬರೇಶನ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು, ಅಂಗನವಾಡಿ ಮೇಲವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.