
ತಾಲೂಕು ವಾಲ್ಮೀಕಿ ನಾಯಕ ಮಹಾಸಭಾ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ, 01- ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಟಿ.ನರಸಿಂಹ ನಾಯಕ ಅಧ್ಯಕ್ಷರು, ರಾರಾವಿ ಸಣ್ಣ ಎಲ್ಲಪ್ಪ ಗೌರವಾಧ್ಯಕ್ಷರು, ಎಸ್.ವಿ.ಈರಣ್ಣ ಉಪಾಧ್ಯಕ್ಷರು, ಗಾದಿಲಿಂಗಪ್ಪ ಪ್ರಧಾನ ಕಾರ್ಯದರ್ಶಿ, ಟಿ.ಯಲ್ಲಪ್ಪ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.
ನಿವೃತ್ತ ಪ್ರಾಂಶುಪಾಲ ಎಂ.ವಿರೇಶಪ್ಪ, ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಬಿ.ವೆಂಕಟೇಶ್, ಮಹಾಸಭಾ ತಾಲೂಕ ಘಟಕದ ಮಾಜಿ ಅಧ್ಯಕ್ಷ ಎಂ.ಹೊನ್ನಪ್ಪ, ವಾಲ್ಮೀಕಿ ವಿದ್ಯಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಸತೀಶ್, ಬಿಜೆಪಿ ಯುವ ಜಿಲ್ಲಾಧ್ಯಕ್ಷ ಎಂ.ಎಸ್. ಸಿದ್ದಪ್ಪ, ಮುಖಂಡರಾದ ನರಸಿಂಹ, ಶೇಖಪ್ಪ, ಭೀಮಲಿಂಗಪ್ಪ, ಬಿ.ಕೆ.ಮಲ್ಲಯ್ಯ ಬೆಳಗಲ್, ಬಸವರಾಜ, ಧರಪ್ಪ, ಬಿ.ಕೆ.ರಘು, ವಿರುಪಾಕ್ಷಪ್ಪ, ಮುದುಕಪ್ಪ, ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.