IMG_20250427_200142

ಪಂಚಮಸಾಲಿ ಮಹಿಳಾ ಘಟಕದಿಂದ ಶ್ರದ್ಧಾಂಜಲಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ,27- ನಗರದಲ್ಲಿ ಜಿಲ್ಲಾ ಪಂಚಮಸಾಲಿ ಮಹಿಳಾ ಘಟಕದ ವತಿಯಿಂದ ,ಕಾಶ್ಮೀರದ ಪಹಲ್ಗಾಮ್ ನಲ್ಲಿ , ಕ್ರೂರ ಪಾತಕಿಗಳ ಗುಂಡಿಗೆ ಬಲಿಯಾದ ಭಾರತೀಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಇದೊಂದುಅಮಾನುಷಕೃತ್ಯ.ನಿಶಸ್ತ್ರಧಾರಿಗಳನ್ನು,ಅಮಾಯಕರನ್ನು ,ಸಶಸ್ತ್ರ ಧಾರಿಗಳಾಗಿ ಬಂದು ಕೊಲ್ಲುವಂತ ಹುದು ನಿಜವಾಗಿಯೂಹೇಡಿತನದ ಪರಮಾವಧಿ ಹಾಗೂ ಹೇಯ್ ನೀಚ ಕೃತ್ಯ ಎಂದು ಜಿಲ್ಲಾ ಅಧ್ಯಕ್ಷೆ ಸುಮಂಗಲಾ. ಎಸ್.ಹಂಚಿನಾಳ ತಮ್ಮ ಮನದ ನೋವನ್ನು ವ್ಯಕ್ತ ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷೆ ಪ್ರತಿಮಾ ಪಟ್ಟಣಶೆಟ್ಟಿ,ನಗರ ಘಟಕದ ಅಧ್ಯಕ್ಷೆ ಸುಜಾತಾ ಪಟ್ಟಣಶೆಟ್ಟಿ, ತಾಲೂಕು ಪ್ರಧಾನ ಕಾರ್ಯದರ್ಶಿ ರೇಖಾ ಸಂಗಳ ಹಾಗೂ ಅನೇಕ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!