
ಕುದುರೆ ಏರಿ ಬಂದು ಗಮನ ಸೆಳೆದ ಸಿಪಿಐ ಸಜ್ಜನ್
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೭- ಕುದುರೆಯ ಮೇಲೆ ಕನ್ನಡಕ ಹಾಕಿಕೊಂಡು ಬಂದ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಮಹಾಂತೇಶ ಸಜ್ಜನ್ ಎಲ್ಲರ ಗಮನ ಸೆಳೆದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಪೊಲೀಸ್ ಇಲಾಖೆಯ ವತಿಯಿಂದ ನಡೆದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವನ್ನು ಬಹುಮಾನ ಪಡೆಯಲು ಕುರುರೆಯ ಏರಿ ಬಂದು, ಬಹುಮಾನ ಸ್ವೀಕರಿಸಿದರು.
ಅನೇಕರು ಭಹುಮಾನ ಸ್ವೀಕರಿಸಿದರಾದರೆ ಇವರು ಕುದುರೆ ಏರಿ ಬಂದು ಎಲ್ಲರ ಗಮನ ಸೇಳೆದರು. ಕುದರಿ ಮೇಲೆ ಕುಳಿತು ಎಲ್ಲರಿಗೆ ಕೈಬೀಸುತ್ತಲೇ ತೆರಳುತ್ತಿದ್ದಂತೆ ಎಲ್ಲ ಪೊಲೀಸರು ಸಿಳ್ಳೆ, ಚಪ್ಪಾಳೆ ತಟ್ಟಿದರು.