IMG-20231212-WA0002

 

ಶ್ರೀ ವಿಠ್ಠಲ ಕೃಷ್ಣ ದೇವಸ್ಥಾನದಲ್ಲಿ

ಇಂದು ಸಹಸ್ರ ದೀಪೋತ್ಸವ 

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 12- ನಗರದ ಪ್ರಶಾಂತ ಬಡಾವಣೆಯ ಶ್ರೀ‌ಮಾರುತಿ ಹಾಗೂ ಶ್ರೀ ವಿಠ್ಠಲ ಕೃಷ್ಣ ದೇವಸ್ತಾನದಲ್ಲಿ ಇಂದು ದಿನಾಂಕ 12-12-2023 ಮಂಗಳವಾರ ಸಾಯಂಕಾಲ 7-00 ಗಂಟೆಗೆ ಸಹಸ್ರ ದೀಪೋತ್ಸವ ಜರುಗಲಿದೆ.
ಶ್ರೀ ಮದ್ಯೋಗೀಶ್ವರ ಯಾಜ್ಞವಲ್ಕ್ಯ ಪ್ರತಿಷ್ಠಾನ ಕೊಪ್ಪಳ. (ರಿ)ದಿಂದ ಈ‌ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರತಿ ವರ್ಷದಂತೆ ಸಹಸ್ರ ದೀಪೊತ್ಸವ ೨ ದೇವಸ್ಥಾನದಲ್ಲಿ ಇದ್ದು ಆಸಕ್ತ ಸದ್ಭಕ್ತರು ಪಾಲ್ಗೊಂಡ ಭಗವಂತನ ಕೃಪೆಗೆ ಪಾತ್ರರಾಲು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ‌ಕೊರಿದ್ದಾರೆ.

Leave a Reply

Your email address will not be published. Required fields are marked *

error: Content is protected !!