ಕೊಪ್ಪಳದಲ್ಲಿ ರಸ್ತೆ ಅಪಘಾತ ವ್ಯಕ್ತಿ ಸ್ಥಳದಲ್ಲೇ ಸಾವು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 18- ನಗರದ ಗದಗ ರಸ್ತೆಯ ಬಸವನಗರದಲ್ಲಿ ರವಿವಾರ ಸಂಜೆ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿ ಒರ್ವ ವ್ಯಕ್ತಿ ಮೃತಪಟ್ಟ ಘಟನೆ ಜರುಗಿದೆ.
ರವಿವಾರ ಮಧ್ಯಹ್ನ 4 ಘಂಟೆ ಸುಮಾರಿಗೆ ಈ ದುರ್ಘಟನೆ ಜರುಗಿದ್ದು ಕಾರು ಹಾಗೂ ದ್ವೀಚರ್ಕ ವಾಹನದ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಹಗರಿ ಬೊಮ್ಮನಹಳ್ಳಿ ತಾಲೂಕಿನ ಅಂಕಸಮಯದ್ರಗ್ರಾಮದ ಸಿದ್ದರಡ್ಡಿ ಚಿನ್ನಪ್ಪ ಹ್ಯಾಟಿ (75) ಸ್ಥಳದಲ್ಲಿಯೇ ಮೃತಪ್ಟಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಕೊಪ್ಪಳ ಟ್ರಾಫಿಕ್ ಠಾಣೆಯಲ್ಲಿ ದಾಖಲಾಗಿದೆ.
