6890a657-d90a-479d-b478-4edf97699166

ಮಂಗಳವಾರ ಸರ್ವಜ್ಞ ಜಯಂತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, ೧೯- ನಗರದ ಸಾಹಿತ್ಯ ಬವನದಲ್ಲಿ  20ರಂದು ಮಂಗಳವಾರ ದಂದು ಬೆಳಿಗ್ಗೆ   ಶ್ರೀ ಸಂತ ಕವಿ ಸರ್ವಜ್ಞ ಜಯಂತಿ ಜರುಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕನ್ನಡ ಮತ್ತು ಸಂಸ್ಕೃತ ಸಚಿವ ಶಿವರಾಜ ತಂಗಡಗಿ ಉದ್ಘಾಟಿಸಲಿದ್ದು, ವಿರೋಧ ಪಕ್ಷದ ಮುಕ್ಯ ಸಚೇತಕ ಹಾಗೂ ಶಾಸಕ ದೊಡ್ಡನಗೌಡ ಪಾಟೀಲ್‌ , ಮುಖ್ಯಮಂತ್ರಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಆಗಮಿಸಲಿದ್ದು.

ಕೊಪ್ಪಳ ಶಾಸಕ ಕೆ, ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಲಿದ್ದು ,ಸಂಸದ ಸಂಗಣ್ಣ ಕರಡಿ ಸೇರಿದಂತೆ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ತ್‌ ಸಚಿವರು ಆಗಮಿಸಲಿದಾರೆ, ಉಪನ್ಯಾಸಕ ಸಿದ್ದಲಿಂಗಪ್ಪ ಕೊಟ್ನೆಕಲ್‌ ಉಪನ್ಯಾಸ ನೀಡಲಿದ್ದರೆ ಸರ್ವರು ಆಗಮಿಸಿ ಯಶಸ್ವಿಗೋಳಿಸುವಂತೆ ಕುಂಬಾರ ಸಮಾಜದ ಜಿಲ್ಲಾ ಅಧ್ಯಕ್ಷ ಕಳಕಪ್ಪ ಕುಂಬಾರ ಹಾಗೂ  ಕಾರ್ಯದರ್ಶಿ ಅಶೋಕ ಕುಂಬಾರ ಪ್ರಕಟಣೆಯಲ್ಲಿ ಕೋರಿದ್ದಾರೆ.

Leave a Reply

Your email address will not be published. Required fields are marked *

error: Content is protected !!