IMG_20240312_160351

ವೀರ ಶಿವಾಜಿ ಸೇನೆ

ರಾಜ್ಯ ಸಂಘಟನಾ ಕಾರ್ಯದರ್ಶಿ ಯಾಗಿ

ಮಾರುತಿ ಅಪ್ಟೆ ನೇಮಕ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 12- ಮರಾಠ ಸಮಾಜ ವೀರ ಶಿವಾಜಿ ಸೇನೆ ಸಂಘಟನೆ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ಕೊಪ್ಪಳದ ಯುವ‌ ಸಂಘಟಕ ಮಾರುತಿ ಅಪ್ಟೆ ಅವರನ್ನು ನೇಮಕ ಮಾಡಲಾಗಿದೆ.
ನೇಮಕ ಮಾಡಿ ಆದೇಶ ಹೊರಡಿಸಿರು ವೀರ ಶಿವಾಜಿ ಸೇನೆ ಸಂಘಟನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಶ ಕಮಲೇಶ್ ರಾವ್‌ರವರು
ನಿಮ್ಮ ಸಾಮಾಜಿಕ ಸೇವೆ ಮತ್ತು ಸಂಘಟನೆಯ ಮೇಲಿನ ಅಭಿಮಾನವನ್ನು ಗಮನಿಸಿ ನಮ್ಮ ಪರವಾಗಿ, ಕಟ್ಟಲು ಸಮಾಜದ ಆಸಕ್ತ ಜನರಿಗೆ ಧ್ವನಿಯಾಗಿ ಸೇವೆ ಸಲ್ಲಿಸಲು ತಮ್ಮನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತಾವು ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡು ಸಂಘಟನೆ ಮತ್ತು ಸಮಾಜವನ್ನು ಕಟ್ಟುವ ಸದಸ್ಯರನ್ನು ಸೇರಿಸಿ ಕಾರ್ಯಕ್ರಮವನ್ನು ಮಾಡಲು ರಾಜ್ಯ ಅಧ್ಯಕ್ಷರ ಅನುಮತಿಯೊಂದಿಗೆ ಸಂಘಟನೆಯಲ್ಲಿ ಕರ್ತವ್ಯ ನಿರ್ವಹಿಸಲು ಈ ಮೂಲಕ ತಮಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!