WhatsApp Image 2024-03-14 at 9.24.34 PM

ಕೇಂದ್ರ ಗೃಹ ಸಚಿವ ಭೇಟಿ ಮಾಡಿದ ಶಾಸಕ ಜನಾರ್ಧನರೆಡ್ಡಿ

ಕರುನಾಡ ಬೆಳಗು ಸುದ್ದಿ

ಗಂಗಾವತಿ,15- ಕೇಂದ್ರ ಗೃಹ ಸಚಿವ ಅಮಿತ ಷಾರನ್ನು ಗಂಗಾವತಿ ಶಾಸಕ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಯವರು ಭೇಟಿ ಮಾಡಿ ಚರ್ಚಿಸಿದರು.

ಲೋಕಸಭೆ ಚುನಾವಣಾ ನಿಮಿತ್ಯ ಇವರ ಭೇಟಿ ಕುತೂಹಲ ಮೂಡಿಸಿದೆ. ಅಮಿತಷಾರವರು ನಮ್ಮಗೆ ಬರಲು ತಿಳಿಸಿದ್ದರಿಂದ ದೆಹಲಿಗೆ ಹೋಗಿ ಚರ್ಚಿಸಿದ್ದವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!