WhatsApp Image 2024-04-07 at 4.30.29 PM

ಡಾ.ಬಸವರಾಜ ಎಸ್ ಕ್ಯಾವಟರ್ ಗೆಲ್ಲಲು ಒಬಿಸಿ ಕಾರ್ಯಕರ್ತರು ಶ್ರಮಿಸಬೇಕು

ಕರುನಾಡ ಬೆಳಗು ಸುದ್ದಿ

ಸಿರಗುಪ್ಪ, 7- ತಾಲ್ಲೂಕಿನಲ್ಲಿ ನಡೆದ ಬಿಜೆಪಿ ಒ.ಬಿ.ಸಿ ಘಟಕದ ನೂತನ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ರವರು ಪುಷ್ಪರ್ಚಾನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ದೇಶದ ಮತ್ತು ಸಂರಕ್ಷಣೆಗಾಗಿ ಬಿಜೆಪಿ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸವುದು,ನಮ್ಮ ಆಧ್ಯ ಕರ್ತವ್ಯವಾಗಬೇಕು. ಆ ನಿಟ್ಟನಲ್ಲಿ ನಾವೆಲ್ಲರೂ ಸೇರಿ ಕೊಪ್ಪಳ ಲೋಕಸಭಾ ಅಭ್ಯರ್ಥಿ ಬಸವರಾಜ ಎಸ್ ಕ್ಯಾವಟರ್ ರವನ್ನು ಭಾರಿ ಬಹು ಮತಗಳ ಹಂತರದಿಂದ ಗೆಲ್ಲಿಸಬೇಕಾಗಿದೆ ಎಂದರು.ವಿಶೇಷವಾಗಿ ನಮ್ಮ ಒಬಿಸಿ ಘಟಕವು ಬಹು ಸಂಖ್ಯೆಯಲ್ಲಿ ಇದ್ದವೇ,ಬಸವರಾಜ ಕ್ಯವಾಟರ್ ರವರನ್ನು ಗೆಲ್ಲಿಸಲು ಒಬಿಸಿ ಘಟಕ ಪ್ರಮುಖ ವಹಿಸಬೇಕಾಗಿದೆ.

ಈ ಸಂದರ್ಭದಲ್ಲಿ ತಾಲ್ಲೂಕು ಅದ್ಯಕ್ಷ ಕೋರಿ ಪಿಡ್ಡಯ್ಯ, ಜಿಲ್ಲಾದ್ಯಕ್ಷ ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಸಿದ್ದೇಶ ಊಳೂರು, ಕೆ ಅರ್ ಮದು, ಮಂಡಲ ಅದ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಹಗರಿ ಗುರು ಪ್ರಸಾದ್, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀದರ್, ಶಿವರಾಜ್ ಪಟೇಲ್, ಸಾಗರ್, ಸ್ವಂತ ಸತೀಶ್ ಬಾಬು, ಅರ್ಜನ ರೆಡ್ಡಿ, ಶ್ರೀದರ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!