IMG_20240825_120652

filter: 0; fileterIntensity: -0.01; filterMask: 0; brp_mask:0; brp_del_th:null; brp_del_sen:null; delta:null; module: night;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಮಂಜುನಾಥ ಅಂಗಡಿಗೆ ಉತ್ತಮ ಗ್ರಾಹಕ ಪ್ರಶಸ್ತಿ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 25- ನಗರದ ಯುವ ಉಧ್ಯಮಿ ಮಂಜುನಾಥ ಅಂಗಡಿ ಅವರಿಗೆ ಉತ್ತಮ ಗ್ರಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರವಿವಾರದಂದು ಕೊಪ್ಪಳದ ಶ್ರೀ ಶಿವಶಾಂತವೀರ ಮಂಗಲ ಭವನದಲ್ಲಿ ಶ್ರೀ ಗವಿಸಿದ್ಧೇಶ್ವರ ಅರ್ಬನ್ ಕೋ- ಆಪರೇಟಿವ್ ಲಿ.ಕೊಪ್ಪಳದ 91 ನೇ ವಾರ್ಷಿಕೋತ್ಸವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಭಿನಂದನೆ ; ಯುವ ಉದ್ಯಮಿ ಮಂಜುನಾಥ ಅಂಗಡಿ ಅವರಿಗೆ ಪ್ರಶಸ್ತಿ ಲಬಿಸಿರುವುದಕ್ಕೆ ಮಿತ್ರರಾದ ಸಂತೋಷ ದೇಶಪಾಂಡೆ, ರಮೇಶ ತುಪ್ಪದ , ಶಿವಕುಮಾರ್ ಕುಕನೂರ, ಬಸವರಾಜ ಶಿರಗುಂಪಿ ಶೇಟ್ರ, ಹುಲಗಪ್ಪ ಕಟ್ಟಮನಿ, ಶುಕ್ರುಸಾಬ ,ಸೋಮನಗೌಡ ವಗರನಾಳ, ಅಶೋಲ ಕುಂಬಾರ, ಶರಣು ಡೋಳ್ಳಿನ್, ವಿನೋದ ಡೋಳಿನ್, ನರೇಂದ್ರ ಮೇಟಿ ಸೇರಿದಂತೆ ಅಪಾರ ಸ್ನೇಹ ಬಳಗ ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!