
ನಾಲ್ವಡಿ ಕೃಷ್ಣ ರಾಜ ಒಡೆಯರ ಪ್ರಶಸ್ತಿಗೆ ದಾನಪ್ಪ ಚಿನಿವಾರ್ ಅಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 2- ಶ್ರಿ ದಾನಪ್ಪ ವೀರಪ್ಪ ಚಿನಿವಾರ್, ಎಸ್‌ಎಸ್‌ವಿ ಡೆಕೋರೇಟರ್ ಕೊಪ್ಪಳ ಇವರು ವಾಣಿಜ್ಯ ಮತ್ತು ಸಮಾಜಸೇವೆ ಗುರುತಿಸಿ ಮೈಸೂರಿನ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಅಬಿವೃದ್ಧಿ ಟ್ರಸ್ಟ್ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಅಕ್ಟೋಬರ್ ೬ ರಂದು ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಆರ್.ದಯಾವತಿ ಪುರ್ತುಕರ್ ತಿಳಿಸಿದ್ದಾರೆ.