
ತರಲಕಟ್ಟಿ : ಎಸ್ ಡಿಎಂಸಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 1- ತಾಲೂಕಿನ ತರಲಕಟ್ಟಿ ತಾಂಡಾ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 2024 ಮತ್ತು 25ನೇ ಸಾಲಿನ ನೂತನ ಎಸ್ ಡಿ ಎಂ ಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸದಸ್ಯರುಗಳ ಆಯ್ಕೆ ಮಾಡಲಾಯಿತು.
ನೂತನ ಎಸ್.ಡಿ.ಎಂ.ಡಿ. ಅಧ್ಯಕ್ಷರಾಗಿ ಗೀತಾ ಮಂಜುನಾಥ ಮಡಿವಾಳರ ಉಪಾಧ್ಯಕ್ಷರಾಗಿ ಶಿವಲಿಂಗಪ್ಪ ಹನಮಂತಪ್ಪ ಕೂರಡಕೇರಿ ರವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾದ ದಿನೇಶ ಶಂಕ್ರಪ್ಪ ಲಮಾಣಿ, ಲೋಕೇಶ ಎನ್. ಲಮಾಣಿ, ಕೃಷ್ಣಪ್ಪ ಚವ್ಹಾಣ, ಶ್ರೀಧರ ನಾಯಕ, ಫಕೀರಗೌಡ ಮಾಲಿ ಪಾಟೀಲ್, ಮಂಜುನಾಥ ಗಡಾದ, ಬಸವರಾಜ ನಾಗೂರ, ಬಸವರಾಜ ಮೇಟಿ, ಅನೀತಾ ಲಮಾಣಿ, ಪ್ರೇಮಾ ಲಮಾಣಿ, ಪಾರ್ವತಿ ಲಮಾಣಿ, ಶಾಂತವ್ವ ಲಮಾಣಿ, ಜಯಶ್ರೀ ಮಾಲಿ ಪಾಟೀಲ್, ಮಾಹದೇವಿ ಗೊಂದಿ, ಮಾಹದೇವಿ ವಣಗೇರಿ, ಲಲಿತಾ ಚವ್ಹಾಣ, ಮುಖ್ಯ ಶಿಕ್ಷಕ ಕನಕರಾಯ ಗಡಾದ, ಇದ್ದರು.
ಈ ಸಂದರ್ಭದಲ್ಲಿ ಎಸ್,ಡಿ,ಎಂ,ಸಿ ಅಧ್ಯಕ್ಷೆ ಗೀತಾ ಮಂಜುನಾಥ ಮಡಿವಾಳರ ಶಾಲೆಗೆ ಡ್ರಮ್ ಸೇಟ್ ಗಳನ್ನು ದೇಣಿಗೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರಿಯಪ್ಪ ನಂದ್ಯಾಳ,ರವಿ ಮಡಿವಾಳರ,ಹನಮಗೌಡ ಮಾಲಿ ಪಾಟೀಲ್ ಸೇರಿದಂತೆ ಮತ್ತು ಇತರರು ಭಾಗವಹಿಸಿದ್ದರು.