IMG-20240716-WA0016

ಸಿಎಂ ಭಾವಚಿತ್ರಕ್ಕೆ ಅಪಮಾನ;

ಬ್ಲಾಕ ಕಾಂಗ್ರೆಸ್‌ ನಿಂದ ದೂರು ದಾಖಲು

ಕರುನಾಡ ಬೆಳಗು ಸುದ್ದಿ
ಗಂಗಾವತಿ, ಜು೧೬-ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವಚಿತ್ರ ಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ರ ಹಾಕಿದ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೋಲಿಸಠಾಣೆಯಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಿದ ಮನಿಯಾರ ಕೇಸು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣ ದಲ್ಲಿ ಸಿಎಂ ಸಿದ್ದ ರಾಮಯ್ಯನವರ ಭಾವಚಿತ್ರ ಕ್ಕೆ ಸ್ತ್ರೀ ವೇಶ ಧರಿಸಿ ಕರ್ನಾಟಕ ದ ದರಿದ್ರ ಲಕ್ಷ್ಮೀ ನಾನೇ ಎಂದು ಬಿಂಬಿಸಿ ಅವಹೇಳನ ಕಾರಿ ಪೋಸ್ಟರ ಹಾಕಿದ್ದನ್ನು ಖಂಡಿಸಿ ಕೇಸು ದಾಖಲಿಸಲಾಗಿದೆ.
ತಾಪಂ ಮಾಜಿ ಅಧ್ಯಕ್ಷ ಶರಣೆಗೌಡ,ಮುಖಂಡ ಮಲ್ಲೇಶ ದೇವರ ಮನಿ,ಬಷಿರಸಾಬ ಮನಿಯಾರ,ಭೀಮಪ್ಪ ಕರಿಮೋತಿ,ಹುಸೇನಪ್ಪ ಕಲ್ಮನಿ ಖಂಡಿಸಿ ಕಿಡಿಗೇಡಿ ಹುಡುಕಿ ಶಿಕ್ಷೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!