ಹನುಮಂತಪ್ಪ ಜೋಗಿ ನಿಧನ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 14- ಕಿನ್ನಾಳ ಗ್ರಾಮದ ಪಂಚಾಯತ್ ಮಾಜಿ ಅಧ್ಯಕ್ಷ ಕುರುವಿನ ಶೆಟ್ಟಿ ಸಮಾಜದ ಮುಖಂಡ ( ಶಿಕ್ಷಕ ಶಿವಪ್ಪ ಜೋಗಿ ಅವರ ಸಹೋದರ ) ಹನುಮಂತಪ್ಪ ಜೋಗಿ (56) ಹೃದಯಾಘಾತದಿಂದ ಸೋಮವಾರ ನಿಧರಾಗಿದ್ದಾರೆ.
ಮೃತರು ಪತ್ನಿ ಹಾಗೂ  ಸಹೋದರ , ಸಹೋದರಿಯರನ್ನು ಸೇರಿದಂತೆ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಕಿನ್ನಾಳ ರುದ್ರಭೂಮಿಯಲ್ಲಿ ಮಂಗಳವಾರ ಬೆಳಗ್ಗೆ 10; 30 ಕ್ಕೆ ಜರುಗಲಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!