WhatsApp Image 2024-12-02 at 5.36.19 PM(1)

ಭಾನಾಪೂರ ರೈಲ್ವೇಹಳ್ಳಿ ಮೇಲೆ ಸೇತುವೆ ಲೋಕಾರ್ಪಣೆ

ಕರುನಾಡ ಬೆಲಗು ಸುದ್ದಿ

ಕುಕನೂರು 02 – ಭಾನಾಪೂರ ರೈಲ್ವೆಹಳ್ಳಿ ಮೇಲೆ ಸೇತುವೆ ಸೋಮವಾರ ಲೋಕಸಭೆ ಸದಸ್ಯ ರಾಜಶೇಖರ್ ಹಿಟ್ನಾಳ ಅವರು ಲೋಕಾರ್ಪಣೆ ಮಾಡಿದರು.
ತಾಲೂಕಿನ ಭಾನಾಪೂರ ಗ್ರಾಮದ ರೈಲ್ವೆ ಹಳ್ಳಿ ಮೇಲೆ ಸೇತುವೆಯನ್ನು ಹಾಲಿ ಲೋಕಸಭೆ ಸದಸ್ಯ ರಾಜಶೇಖರ್ ಹಿಟ್ನಾಳ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ , ಹಾಗೂ ಮಾಜಿ ಲೋಕಸಭೆ ಸದಸ್ಯ ಸಂಗಣ್ಣ ಕರಡಿ ಸೇರಿ ಸೋಮವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಭಾನಾಪೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಯಪ್ಪ ಹಳ್ಳಿಕೇರಿ, ಉಪಾಧ್ಯಕ್ಷೆ ಪವಿತ್ರ ಭಂಗೀರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ್ ತಿಮ್ಮರೆಡ್ಡಿ, ಹನುಮಂತ ಚಂಡೂರು, ತಾಲೂಕು ಪಂಚಾಯಿತಿ ಇಓ ಸಂತೋಷ್ ಬಿರಾದರ್, ತಹಸಿಲ್ದಾರ್ ಹೆಚ್ ಪ್ರಾಣೇಶ್, ವೀರಣ್ಣ ಬಳೊಟಗಿ, ಮಂಜುನಾಥ್ ಕಡೆಮನಿ , ಗಿರೀಶ್, ಕೃಷ್ಣಮೂರ್ತಿ, ಚಂದ್ರಶೇಖರ್ ಹಿರೇಮಠ, ಸಂಗಮೇಶ್ ಗುತ್ತಿ, ರಾಘು ಕಾತರಕಿ, ಮಂಜುನಾಥ್ ಯಡಿಯಾಪುರ, ಇತರರಿದ್ದರು

Leave a Reply

Your email address will not be published. Required fields are marked *

error: Content is protected !!