
ಮಕ್ಕಳಿಗೆ ಒಳ್ಳೇಯ ಸಂಸ್ಕಾರ ಕಲಿಸಿ
ಗದುಗಿನ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು
ಕರುನಾಡ ಬೆಳಗು ಸುದ್ದಿ
ಯಲಬುರ್ಗಾ, 03- ತಾಯಿಂದಿರು ತಮ್ಮ ತಮ್ಮ ಮಕ್ಕಳಿಗೆ ನಡೆ. ನುಡಿ ವಿದ್ಯೆ ಒಳ್ಳೇಯ ಆಚಾರ. ವಿಚಾರ.ಸಂಸ್ಕಾರ. ಸಂಸ್ಕೃತ. ನೆಡತೆ.ಕಲಿಸಬೇಕು ಮತ್ತು ಇಡೀ ಜಗತ್ತು ಬದಲಾವಣೆ ಮಾಡುವ ಶಕ್ತಿ ತಾಯಿಗಿದೆ. ಕರ‍್ತಿಕೋತ್ಸವ ದ್ವೀಪದ ಸಂಕೇತ ಮನುಷ್ಯನ ಕತ್ತಲನ್ನು ಕಳೆದು ಹೊಸ ಬೆಳಕನ್ನು ಮೂಡಿಸುತ್ತದೆ.
ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪರಮಪೂಜ್ಯ ಡಾಕ್ಟರ್ ಪಂಡಿತ್ ಕಲ್ಲಯ್ಯಜ್ಜನವರು ಹೇಳಿದರು
ಅವರು ತಾಲೂಕಿನ ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ಕರ‍್ತಿ ಕೋತ್ಸವ ನಿಮಿತ್ಯ ಶ್ರೀ ಕಲ್ಲಯ್ಯಜ್ಜನವರು ಶ್ರೀವೀರಶ್ವರ ಪುಣ್ಯಾಶ್ರಮ ಗದಗ ಇವರಿಗೆ ೨೫೯೬ನೇ ತುಲಾಭಾರ ಸೇವೆ ಕಲ್ಲೂರು ಗ್ರಾಮಸ್ಥರಿಂದ ಮತ್ತು ಸಂಗೀತ ಹಾಗು ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದ ಗಣ್ಯಮಾನ್ಯರಿಗೆ ಸನ್ಮಾನ ಕರ‍್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿ೯ವಚನ ನೀಡಿ ಮಾತನಾಡಿದ ಅವರು ಮುಂಬರುವ ದಿನಮಾನಗಳಲ್ಲಿ ಸರಕಾರದಿಂದ ಹಂಪಿ. ಕನಕಗಿರಿ.ಇಟಗಿ ಉತ್ಸವ ಹೇಗೆ ನಡೆಯುತ್ತವೆ ಅದೇರೀತಿ ಕಲ್ಲೂರು ಗ್ರಾಮದಲ್ಲಿ ಕಲ್ಲೂರು ಉತ್ಸವ ನಡೆಯಬೇಕು ಐತಿಹಾಸಿಕ ಜಕಣಾಚಾರಿ ಗೋಪುರ ಶ್ರೀ ಕ್ಷೇತ್ರ ಕಲಿನಾಥೇಶ್ವರ ದೇವಸ್ಥಾನವಿದೆ ಹೀಗಾಗಿ ಕಲ್ಲೂರು ಉತ್ಸವ ನೆಡಯಬೇಕು. ಇದಕ್ಕೆ ಅಧಿಕಾರಿಗಳು. ಸರಕಾರ ಸ್ಪಂದಿಸಬೇಕು ಎಂದು ಹೇಳಿದರು. ಅನ್ನದಾನಕ್ಕಿಂತ ಶ್ರೇಷ್ಠದಾನ ಬೇರೆ ಯಾವುದು ಇಲ್ಲಾ ರ‍್ಮದ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು.
ಮನುಷ್ಯನು ನುಡಿದಂತೆ ನಡೆದುಕೊಳ್ಳಬೇಕು ಮನುಷ್ಯನು ದೇವರಲ್ಲಿ. ಎನ್ನು ಕೇಳಬೇಕಂದರೆ ನನ್ನಲ್ಲಿರುವ ದರ‍್ಗುಣ್ಣ ದುರ್ ಬುದ್ದಿ ಅಹಂಕಾರ ನಾನು ಎಂಬುದು ಅಹಂ ಅನ್ನು ಹೋಗಲಾಡಿಸಿ ಎಲ್ಲಾ ನಿನ್ನೇ ಎಲ್ಲಾ ನಿಂದೇ ಎಂಬಾ ಭಾವನೆ ಕರುಣಿಸು ಕಲ್ಲಿನಾಥೇಶ್ವರ ಎಂದು ಸ್ಮರಣೆ ಮಾಡಿರಿ ನಿಮ್ಮ ಇಷ್ಟರ‍್ಥ ಸಿದ್ದಿಯಾಗುತ್ತದೆ ಎಂದರು
ಸಣ್ಣ ಸಣ್ಣ ಮಕ್ಕಳಿಗೆ ಮೊಬೈಲ್ ಅನ್ನು ಕೈಯಲ್ಲಿ ಕೊಡಬಾರದು ಇಂದಿನ ಕಾಲದ ಯುವಕರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಗುರು. ಹಿರಿಯರ. ಬಗ್ಗೆ ಗೌರವವಿಲ್ಲ .
ಅದಕೋಸ್ಕರ ಯುವಕರು ತಮ್ಮ ತಮ್ಮ ದುಶ್ಚಟಗಳನ್ನು ಬಿಟ್ಟು ಒಳ್ಳೆಯ ಸನ್ ಮರ‍್ಗ ದಲ್ಲಿ ನಡೆದು ಕೊಳ್ಳುವದರ ಜೊತೆಗೆ ಇಂತಹ ಧರ‍್ಮಿಕ ಸಂಸ್ಕೃತಿಕ.ದೇವಸ್ಥಾನದ ಜಾತ್ರಾ ಮಹೋತ್ಸವ ಕಾತಿ೯ಕೋತ್ಸವ.ಮಠ.ಮಾನ್ಯಗಳಲ್ಲಿ ನೆಡಿಯುವ ಇಂತಹ ಸಾಮಾಜಿಕ ಕೆಲಸಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸಬೇಕು ಭಕ್ತಿಯಿಂದ ತನು. ಮನ. ಧನದಿಂದ.ದೇವರಿಗೆ ನಿಮ್ಮನ್ನು ನೀವು ಅಪಿ೯ಸಿದರೆ ಆ ಕಲ್ಲಿನಾಥೇಶ್ವರ ನಿಮ್ಮನ್ನು ರಕ್ಷಣೆ ಮಾಡುತ್ತಾನೆ ಹೀಗಾಗಿ ಪ್ರತಿಯೊಬ್ಬ ತಾಯಿಂದಿರು
ತಮ್ಮ ಮಗುವಿಗೆ ಸಣ್ಣ ವಯಸ್ಸಿನಲ್ಲಿ ಒಳ್ಳೆಯ ಉತ್ತಮ ಗುಣಮಟ್ಟದ ಶಿಕ್ಷಣ ಕೂಡಿಸುವ ಮೂಲಕ ದೇಶದ ಉತ್ತಮ ಪ್ರಜೆಯನ್ನಾಗಿ ಮಾಡಬೇಕು
ವೇದಿಕೆಯಲ್ಲಿ . ಡಾಕ್ಟರ್ ಪಂ ಶ್ರೀ ಕಲ್ಲಯ್ಯಜ್ಜನವರು ಪಿಠಾಧ್ಯಕ್ಷರು ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ ಮತ್ತು ಇತರ ಉಭಯ ಶ್ರೀಗಳು ದಿವ್ಯ ಸಾನಿಧ್ಯವಹಿಸಿ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲ್ಲೂರು ಗ್ರಾಮದ ಶ್ರೀ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಬಹಳ ರ‍್ಷಗಳ ಇತಿಹಾಸವಿದೆ ಎಲ್ಲರೂ ಒಳ್ಳೆಯ ಮರ‍್ಗದಲ್ಲಿ ಮುಂದೆ ಸಾಗಿರಿ ಮನುಷ್ಯನಿಗೆ ಸಿರಿ ಬಂದಾಗ ಕರೆದು ದಾನವ ಮಾಡು ದಾನ. ರ‍್ಮ. ಪರೋಪಕಾರ. ಭಕ್ತಿ. ರ‍್ತವ್ಯ ನಿಷ್ಠೆ. ಪ್ರಮಾಣಕತೆ ನಿಮ್ಮ ಜೀವನದ ಮುಖ್ಯ ಗುರಿಯಾಗಿರಲಿ. ನೀವು ಮಕ್ಕಳಿಗೆ ಆಸ್ತಿ ಮಾಡುವದಕ್ಕಿಂತ ಮಕ್ಕಳನ್ನೇ ಆಸ್ತಿಯಾಗಿ ಮಾಡಿ ನಿಮ್ಮ ಹಿಂದೆ ಬರುವದು ನೀವು ಮಾಡಿದ ಪುಣ್ಯದ ಒಳ್ಳೆಯ ಕೆಲಸಗಳು ಮಾತ್ರ ಎಂದು ಹೇಳಿದರು
.ನಂತರ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪಿಠಾಧ್ಯಕ್ಷರಾದ ಶ್ರೀ ಕಲ್ಲಯ್ಯಜ್ಜನವರ ೨೫೯೬ ನೇ ತುಲಾಭಾರ ಸೇವೆ ಕಲ್ಲೂರು ಗ್ರಾಮದ ಗ್ರಾಮಸ್ಥರು ಮತ್ತು ಎಲ್ಲರೂ ಸೇರಿ ನೆರವೇರಿಸಿದರು ಕಲ್ಲಿನಾಥೇಶ್ವರ ಕಾತಿ೯ಕೋತ್ಸವಕ್ಕೆ ತಾಲೂಕಿನ ಸುತ್ತಲಿನ ಗ್ರಾಮದ ಭಕ್ತರು ಆಗಮಿಸಿ ದೇವರ ರ‍್ಶನ ಪಡೆದುಕೊಂಡರು.
ನಿಕಟಪರ‍್ವ ಅಧ್ಯಕ್ಷ ಕಳಕನಗೌಡ್ರ ನರಸನಗೌಡ ಪಾಟೀಲ ಅವರು ಕರ‍್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿ ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬರು ಧಾನ. ರ‍್ಮ ಪರೋಪಕಾರ. ಸಮಾಜಸೇವೆ ಕರ‍್ಯಗಳನ್ನು ಮಾಡಬೇಕು ಮನುಷ್ಯನಿಗೆ ಮೊದಲು ಸಾಧನೆ ಗುರಿ ಇರಬೇಕು. ಹಿಂದೆ ಗುರು ಇರುತ್ತಾನೆ. ನಾವು ಮಾಡುವ ಕಾಯಕದಲ್ಲಿ ಶ್ರದ್ಧೆ ಭಯ ಭಕ್ತಿ. ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಹಣ ಸಂಪಾದನೆಕ್ಕಿಂತ ಗುಣ ಮತ್ತು ಜನರ ಪ್ರೀತಿ ಸಂಪಾದನೆ ಮಾಡಬೇಕು ಬೇಡಿದ ವರವನ್ನು ಕರುಣಿಸುವ ಪರಮಾತ್ಮ ಶ್ರೀ ಕಲ್ಲಿನಾಥೇಶ್ವರ ಇದ್ದಾನೆ ಎಂದು ಹೇಳಿದರು.
ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾಸಿ ಗೌರವಿಸಲಾಯಿತು. ಈ ಸಂರ‍್ಭದಲ್ಲಿ ವೀರಯ್ಯಜ್ಜನವರು ಹಿರೇಮಠ.ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಯ್ಯ ಗವಿಮಥ.ಕಲ್ಲಪ್ಪ ಬಿ. ಕವಳಕೇರಿ. ಈರಪ್ಪ ಬಿ. ಗುಡಸಲದ.ಕಲ್ಲಪ್ಪ ಮೆಣಸಿನಕಾಯಿ.ರಫೀಸಾಬ ಆರ್.ದೊಡ್ಡಮನಿ.ಬಸಪ್ಪ ಬಂಗಾಳಿಗಿಡ. ಬಸವರಾಜ ತಳವಾರ. ಮಂಜುನಾಥ ಕುದರಿಮನಿ. ಶರಣಪ್ಪ ಜಾಬಳ್ಳಿ. ಮತ್ತು ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸವ೯ ಸದಸ್ಯರು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸದ್ಬಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಇತರರು ಭಾಗವಹಿಸಿದ್ದರು