ಉಪಚುನಾವಣೆ ಮೂರು ಕ್ಷೇತ್ರದ ಗೆಲವು ಕುಕನೂರ್ ಬ್ಲಾಕ್ ಕಾಂಗ್ರೆಸ್ ಘಟಕ ವಿಜಯೋತ್ಸವ

ಕರುನಾಡ ಬೆಳಗು ಸುದ್ದಿ

ಕುಕನೂರು, 24- ಕರ್ನಾಟಕ ರಾಜ್ಯದಲ್ಲಿ ನಡೆದ ಉಪಚುನಾವಣೆ- ಕಾಂಗ್ರೆಸ್ ಪಕ್ಷದ ಮೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮತಗಳನ್ನು ನೀಡಿ ಗೆಲ್ಲಿಸಿದ ಶಿಗ್ಗಾವಿ, ಸಂಡೂರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆ ಕ್ಷೇತ್ರದ ಮತದಾರರಿಗೆ ಕುಕನೂರು ಪಟ್ಟಣದ ಬ್ಲಾಕ್ ಕಾಂಗ್ರೆಸ್ ಘಟಕ ಕುಕನೂರಿನ ವೀರಭದ್ರೇಶ್ವರ ಸರ್ಕಲ್‌ನಲ್ಲಿ ಕಾಂಗ್ರೆಸ್ ಮುಖಂಡರಿAದ ಪಟಾಕ್ಷಿ ಸಿಡಿಸುವ, ಸಿಹಿ ಹಂಚುವ ಮೂಲಕ ಸಂಭ್ರಮ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಸಿದ್ದಯ್ಯ ಕಳ್ಳಿಮಠ, ಬ್ಲಾಕ್ ಕಾಂಗ್ರೆಸ್ ವಕ್ತ ಸಂಗಮೇಶ್ ಗುತ್ತಿ, ಮಹೇಶ್ ಮುಧೋಳ್, ಮಂಜುನಾಥ್ ಯಡಿಯೂಪುರ್, ರಾಘವೇಂದ್ರ ಕಾತರಕಿ, ಯಲ್ಲಪ್ಪ ಕಲ್ಮನಿ, ದೇವಪ್ಪ, ರಹಿಮಾಸಾಬ್ ಮಕ್ಕಪ್ಪನವರ್, ನೂರುದ್ದೀನ್, ಕಾಂಗ್ರೆಸ್ ಪಟ್ಟಣ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!