
ಇಟಿಗಿ : ಶ್ರೀ ಮಾಹೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿಸಲು ಪ್ರಧಾನಿಗೆ ಪತ್ರ ಅಭಿಯಾನ
ಕರುನಾಡ ಬೆಳಗು ಸುದ್ದಿ
ಕುಕನೂರು,19- ತಾಲೂಕಿನ ಇಟಿಗಿ ಗ್ರಾಮದ ದೇವಾಲಯಗಳ ಚಕ್ರವರ್ತಿ ಎಂಬ ಬಿರುದು ಪಡೆದಿರುವ ಮಹೇಶ್ವರ ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಇಟಗಿ ಗ್ರಾಮಸ್ಥರಿಂದ ಸಾವಿರದ ಒಂದು ಪತ್ರ ಅಭಿಯಾನ ಮಾಡಿದ್ದು. ದೇವಸ್ಥಾನವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಇಟಗಿ ಗ್ರಾಮದಿಂದ ಪತ್ರವನ್ನು ಕಳಿಸಲಾಯಿತು.
ಈ ಸಂದರ್ಭದಲ್ಲಿ ಮಾಂತೇಶ್ ಕೌದಿ, ಸೋಮಣ್ಣ ಬಡಿಗೇರ, ಮಹೇಶ್ ಹಿರೇಮನಿ, ವಿಜಯಕುಮಾರ್ ಸಂಟಿ, ಹಿರಿಯರಾದ ಸಿದ್ದಪ್ ಮಾಸ್ಟರ್ ಸಜ್ಜನ್, ಶಾಂತವೀರಯ್ಯ ಗೋರ್ಲೆಕೊಪ್ಪ, ಕನಕರಾಯ, ಗುಡದಪ್ಪ, ನಾಗರಾಜ್ ಹಾಜರಿದ್ದರು.