ಒಳಾಂಗಣ ಕ್ರೀಡಾಂಗಣ ಉಧ್ಘಾಟಿಸಿದ ಶಾಸಕ ದೊಡ್ಡನಗೌಡ ಪಾಟೀಲ್
ಕರುನಾಡ ಬೆಳಗು ಸುದ್ದಿ
ತಾವರಗೇರಾ, 31- ಪಟ್ಟಣದ ಗಂಗಾವತಿ ರಸ್ತೆಯಲ್ಲಿ ಇರುವ ಸಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣವನ್ನು ಕುಷ್ಟಗಿ ಶಾಸಕರು ಹಾಗು ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಎಚ್.ಪಾಟೀಲ್ ಉಧ್ಘಾಟಿಸಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ನಾರಾಯಣಗೌಡ ಮೆದಿಕೇರಿ, ಸದಸ್ಯರಾದ ಕರಡೆಪ್ಪ ನಾಲತ್ವಾಡ, ದಶರಥಸಿಂಗ, ಅಂಬುಜಾ ಹೂಗಾರ, ಬೇಬಿರೇಖಾ, ಮುಖಂಡರಾದ ಸಾಗರಬೇರಿ, ಅರುಣಕುಮಾರ ನಾಲತ್ವಾಡ, ಮಂಜುನಾಥ ಜುಲಕುಂಟಿ, ಪ,ಪಂ. ಮುಖ್ಯಧಿಕಾರಿ ನಬಿಸಾಬ ಖುಧನ್ನವರ್, ಶ್ರೀನಿವಾಸ ಸಿಂಗ ಇತರ ಮುಖಂರು ಇದ್ದರು.