
ಸಂಡೂರು ಉಪಚುನಾವಣೆ ಪ್ರಚಾರಕ್ಕೆ ಕುಕನೂರ ತಾಲೂಕಿನ ನಿಂಗಪ್ಪ ಬೆಣಕಲ್ ನೇಮಕ
ಕರುನಾಡ ಬೆಳಗು ಸುದ್ದಿ
ಕುಕನೂರು, 8- ತಾಲೂಕಿನ ಬೆಣಕಲ್ ಗ್ರಾಮದ ಯುವ ಮುಖಂಡ ನಿಂಗಪ್ಪ ಜಿ.ಎಸ್ ಬೆಣಕಲ್ ಅವರನ್ನು ಯಲಬುರ್ಗಾ ಯೂತ್ ಕಾಂಗ್ರೆಸ್ ಸಮಿತಿ ವತಿಯಿಂದ ಸಂಡೂರು ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಉಸ್ತುವರಿನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಸಂಡೂರಿನಲ್ಲಿ ನಡೆಯುತ್ತೀರುವ ಉಪಚುನಾವಣೆಯಲ್ಲಿ ಯಲಬುರ್ಗಾ ಯೂತ್ ಕಾಂಗ್ರೆಸ್ ಪಕ್ಷದಿಂದ ಇವರನ್ನು ನೇಮಕ ಮಾಡಿ, ಕಾಂಗ್ರೆಸ್ ಪಕ್ಷದ ಸರಕಾರದ ಸಾಧನೆಗಳನ್ನು ಪ್ರಚಾರ ಮಾಡಲು ಕೋರಿದ್ದಾರೆ.