
ಮಹದೇವಮ್ಮ
ಸುಂಕದ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 19- ನಗರದ ಬಿಟಿ ಪಾಟೀಲ್ ನಗರದ ನಿವಾಸಿ ಶ್ರೀಮತಿ ಮಹಾದೇವಮ್ಮ ಗಂಡ ಬಸೆಟೆಪ್ಪ ಸುಂಕದ ಇವರು ಸೋಮವಾರ ಸಾಯಂಕಾಲ ನಿಧನರಾಗಿದ್ದಾರೆ.
ಮೃತರು ಪತಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ದಿನಾಂಕ ಅ, 20 ರಂದು ಮಂಗಳವಾರ ಬೆಳಗ್ಗೆ 12:30 ಗಂಟೆಗೆ ಕೊಪ್ಪಳದ ವೀರಶೈವ ಲಿಂಗಾಯತ ರುದ್ರಭೂಮಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.