
ರಮೇಶ್ ಕೃಷ್ಣಮೂರ್ತಿಗೆ ಪಿಹೆಚ್‌ಡಿ ಪದವಿ
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 13- ರಮೇಶ್ ಕೃಷ್ಣಮೂರ್ತಿ ಅವರಿಗೆ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅನ್ವಯಿಕ ಭೂ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಸಿ.ವೆಂಕಟಯ್ಯ ಅವರ ಮಾರ್ಗದರ್ಶನದಲ್ಲಿ “ಇಂಪ್ಯಾಕ್ಟ್ ಅಸೆಸ್ಮೆಂಟ್ ಆಂಡ್ ಮಿಟಿಗೇಶನ್ ಮೆಜರ್ಸ್ ಆಫ್ ಪೊಲುಶ್ಯನ್ ಇನ್ ಆಂಡ್ ಅರೌಂಡ್ ಐರನ್ ಓರ್ ಮೈನ್ಸ್ ಆಫ್ ದಿ ನಾತ್-ಈಸ್ಟ್ ಬ್ಲಾಕ್ ಆಫ್ ಸಂಡೂರ್ ಸಿಸ್ಟ್ ಬೆಲ್ಟ್, ಧಾರವಾಡ ಕ್ರೇಟನ್, ಕರ್ನಾಟಕ ಸ್ಟೇಟ್, ಇಂಡಿಯಾ” ಎಂಬ ವಿಷಯ ಕುರಿತು ಸಲ್ಲಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಲಭಿಸಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.