
ಮರಣೋತ್ತರ ಪರಿಕ್ಷೆ ಆರೋಪಿ ರಾಮಣ್ಣನ ಅಂತ್ಯ ಸಂಸ್ಕಾರ
ಕರುನಾಡ ಬೆಳಗು ಸುದ್ದಿ
ಗ0ಗಾವತಿ, 26- ತಾಲೂಕಿನ ಮರಕುಂಬಿ ಗ್ರಾಮದ ನಡೆದ ಪ್ರಕರಣದಲ್ಲಿ ನ್ಯಾಯಾಲಯದ ತಿರ್ಪಿನಂತೆ ೫ ವರ್ಷ ಜೈಲು 5 ಸಾವಿರ ದಂಡಕ್ಕೆ ಒಳಗಾಗಿದ್ದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ರಾಮಣ್ಣ ಭೋವಿ ಅಂತ್ಯ ಸಂಸ್ಕಾರ ನಡೆಯಿತು.
ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ರಾಮಣ್ಣ ಭೋವಿ ಶವ ಮರಣೋತ್ತರ ಪರಿಕ್ಷೆ ನಂತರ ಅಂಬ್ಯುಲೈನ್ಸನಲ್ಲಿ ಮರಕುಂಬಿ ಗ್ರಾಮಕ್ಕೆ ತಂದು 1 ಗಂಟೆ ನಂತರ ಮನೆಯವರ ಆಕ್ರಂದನ ಮದ್ಯೆ ಪೋಲಿಸ ಸರ್ಪಗಾವಲಿನಲ್ಲಿ ಅಂತ್ಯಕ್ರಿಯೇ ನೇರವೆರಿಸಲಾಯಿತು.