
ಒಂದೇ ಬಣ್ಣದ ಸೀರೆ ಉಟ್ಟು ಸಂಭ್ರಮಿಸಿದ ಆರ್ ವೈ ಎಂ ಸಿ ಮಹಿಳಾ ಬೋಧಕರು
ಕರುನಾಡ ಬೆಳಗು ಸುದ್ದಿ
ಬಳ್ಳಾರಿ, 9- ಶರನ್ನವರಾತ್ರಿ ಪ್ರಯುಕ್ತ ನಗರದ ಆರ್ ವೈ ಎಂ ಸಿ ಕಾಲೇಜಿನ ಮಹಿಳಾ ಬೋಧಕರು ಎಲ್ಲರೂ ಒಂದೇ ಬಣ್ಣದ ಸೀರೆಯನ್ನು ಹುಟ್ಟು ಕಾಲೇಜಿಗೆ ಬಂದಿದ್ದು ವಿಶೇಷವಾಗಿತ್ತು.
ಎಲ್ಲರೂ ಕೆಂಪು ಬಣ್ಣದ ಸೀರೆಯನ್ನೇ ಹುಟ್ಟು ಫೋಟೋಗೆ ಪೋಸ್ ನೀಡಿ ಸಂಭ್ರಮಿಸಿದರು.