ಸಿರಿಗನ್ನಡ ವೇದಿಕೆಯ ಪದಾಧಿಕಾರಿಗಳ ಆಯ್ಕೆ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 7- ಕೊಪ್ಪಳ ತಾಲೂಕು ಸಿರಿಗನ್ನಡ ವೇದಿಕೆ ಪದಾಧಿಕಾರಿಗಳ ಪಟ್ಟಿಯನ್ನು ತಾಲೂಕ ಘಟಕವು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷ ರೇಣುಕರಾಜ ಆರ್ ಅವರ ಅಧ್ಯಕ್ಷತೆಯಲ್ಲಿ ಈ ಕೆಳಕಂಡ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ.
ಅಧ್ಯಕ್ಷರು ರೇಣುಕರಾಜ.ಆರ್, ಗೌರವಾಧ್ಯಕ್ಷರು ಡಿ.ಎಂ.ಬಡಿಗೇರ, ಉಪಾಧ್ಯಕ್ಷರು ಅನುಸೂಯ ಜಾಗೀರದಾರ, ಯೋಗೇಶ್ ಕಾಟ್ರಳ್ಳಿ, ಕೋಶಾಧ್ಯಕ್ಷ ಹನುಮಂತ ಕಡದಳ್ಳಿ, ಪ್ರಧಾನ ಕಾರ್ಯದರ್ಶಿ ಮೈಲಾರಪ್ಪ ಉಂಕಿ, ಸಂಘಟನಾ ಕಾರ್ಯದರ್ಶಿ ಕೆ.ಎಂ.ಅಲಿ, ಸುರೇಶ ಕುಮಾರ, ಸೋಮಲಿಂಗಪ್ಪ ಮೆಣಸಿನಕಾಯಿ, ಮಾಧ್ಯಮ ಪ್ರತಿನಿಧಿ ಫಕೀರಪ್ಪ ಗೋಟೂರು, ಉದಯ ತೋಟದ, ಮಹಿಳಾ ಪ್ರತಿನಿಧಿ ಗೀತಾ ಹಂಚಿ, ಶಿಲ್ಪಾ, ಸಾಂಸ್ಕೃತಿಕ ಪ್ರತಿನಿಧಿ ವೀರಪ್ಪ ಬಿಜಲಿ, ಕಾನೂನು ಸಲಹೆಗಾರ ಮಂಜುನಾಥ ಉಮಚಿಗಿ, ಗೌರವ ಸಲಹೆಗಾರರು ವೀರಣ್ಣ ವಾಲಿ, ಸರೋಜಾ ಬಾಕಳೆ, ಕಾರ್ಯಕಾರಿ ಸಮಿತಿ ಎಸ್.ಎಸ್.ಮುದ್ಲಾಪುರ, ನಿಂಗಮ್ಮ ಪಟ್ಟಣಶೆಟ್ಟಿ, ಶ್ರೀನಿವಾಸ ಬಡಿಗೇರ, ವಾಸನಗೌಡ, ಪ್ರದೀಪಕುಮಾರ ಅದ್ದಣ್ಣವರ್, ಪರಮೇಶ್ವರಗೌಡ ಬಿ.ಪಾಟೀಲ್, ನಟರಾಜ ಸವಡಿ, ಕಿಲಾರಿ ಉಮೇಶಬಾಬು, ಕೊಪ್ಪಳ ತಾಲೂಕ ಸಿರಿಗನ್ನಡ ವೇದಿಕೆಯ ಪದಾಧಿಕಾರಿಗಳ ಪಟ್ಟಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದಶಿಯಾದ ಮೈಲಾರಪ್ಪ ಉಂಕಿಯವರು ವೇದಿಕೆಯ ಉದ್ಘಾಟನೆ ಮತ್ತು ಕನ್ನಡ ನಾಡು ನುಡಿ ಭಾಷೆ, ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.