
ಅನಿಕೇತನ ತ್ರೈಮಾಸಿಕಗಳಿಗೆ ಲೇಖನಗಳನ್ನು ಕಳುಹಿಸಿಕೊಡಿ
ಕರುನಾಡ ಬೆಳಗು ಸುದ್ದಿ
ವಿಜಯನಗರ, 20- 2023 ಮತ್ತು 2024ನೇ ಸಾಲಿನ ಅನಿಕೇತನ ತ್ರೈಮಾಸಿಕಗಳಿಗೆ ಲೇಖನಗಳನ್ನು ಕಳುಹಿಸಿಕೊಡುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕನ್ನಡ ಮತ್ತು ಇಂಗ್ಲೀಷ್ ಅನಿಕೇತನ ತ್ರೈಮಾಸಿಕಗಳಿಗೆ ಸಂಪಾದಕರುಗಳನ್ನು ನೇಮಿಸಿದ್ದು, ಅನಿಕೇತನ ಕನ್ನಡ-೨೦೨೩ ಪ್ರಕಾರಕ್ಕೆ ಡಾ.ಜೆ.ಕರಿಯಪ್ಪ ಮಾಳಿಗೆ ಮೊ.ಸಂ: ೯೪೮೨೧೦೮೭೫೬, ಅನಿಕೇತನ ಕನ್ನಡ-೨೦೨೪ ಪ್ರಕಾರಕ್ಕೆ ಡಾ ಬೆಳ್ಳೂರು ವೆಂಕಟಪ್ಪ ಮೊ.ಸಂ: ೯೯೬೪೪೨೫೬೦೫, ಅನಿಕೇತನ ಇಂಗ್ಲೀಷ್-೨೦೨೩ ಪ್ರಕಾರಕ್ಕೆ ಡಾ ರಾಜಶೇಖರ ಮಠಪತಿ ಮೊ.ಸಂ: ೯೨೪೨೧೨೧೪೬೧, ಅನಿಕೇತನ ಇಂಗ್ಲೀಷ್-೨೦೨೪ ಪ್ರಕಾರಕ್ಕೆ ನಿಸಾರ್ ಅಹಮದ್ ಮೊ.ಸಂ: ೯೮೪೪೭೦೨೯೨೯, ಲೇಖನಗಳನ್ನು ಕಳುಹಿಸಲು ಇಚ್ಛಿಸುವವರು ಸಂಬAಧಪಟ್ಟ ಸಂಪಾದಕರುಗಳನ್ನು ಸಂಪರ್ಕಿಸುವAತೆ ಪ್ರಕಟಣೆ ತಿಳಿಸಿದೆ.