
ಶ್ರೀ ಶಿವಬಸವೇಶ್ವರ ನೌಕರ ಸಂಘದಿಂದ ಸಾಧಕರಿಗೆ ಸನ್ಮಾನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, ೨೨- ಜಿಲ್ಲಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದಬಳಿ ವೀರಾಪುರ ಗ್ರಾಮದ ಶ್ರೀ ಶಿವಬಸವೇಶ್ವರ ನೌಕರ ಸಂಘದ ಸದಸ್ಯರ ಸಮ್ಮಿಲನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಸನ್ಮಾನ ಈ ಸಂರ್ಭದಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬಾಜನರಾದ ಸಂಘದ ಸದಸ್ಯರಾದ ಮಂಜುನಾಥ ಲಕ್ಷ್ಮೇಶ್ವರ, ಗವಿಸಿದ್ದಪ್ಪ ಅಲ್ಲಾನಾಗರ, ಶ್ರೀಮತಿ ಸುವರ್ಣ ಬಂಡಿಹಾಳ, ಹನಮರೆಡ್ಡಿ ಎಸ್ ಬಿಮರೆಡ್ಡಿ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಚನ್ನಬಸಯ್ಯ, ರಾಜಶೇಖರ, ಶಿವಕುಮಾರ,ಮಹ್ಮದ್ ರಫಿ ,ಮೈಲಾರಗೌಡ ಹೊಸಮನಿ, ಕೋಟ್ರಯ್ಯ ಭದ್ರಯ್ಯ ಕವಲೂರಮಠ ,ಶರಣಯ್ಯ ಭದ್ರಯ್ಯ ಕವಲೂರಮಠ, ಶಿವಬಸನಗೌಡ ಪಾಟೀಲ್, ಷುಕ್ರುಸಾಬ್ ನಧಾಪ್ ಇತರರು ಇದ್ದರು.