
ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ
ಕೊಪ್ಪಳ ಯುವಕರು
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 03- ಅಯೋಧ್ಯೆ ಶ್ರೀರಾಮನ ದರ್ಶನ ಪಡೆಯುವ ಮೂಲಕ ಕೊಪ್ಪಳ ಯುವಕರು ಧನ್ಯರಾಗಿದ್ದಾರೆ.
ಕೊಪ್ಪಳ ಯುವಕರ ಬಳಗ ಇತ್ತೀಚೆಗಷ್ಟೇ ಅಯೋಧ್ಯೆಯ ಶ್ರೀ ರಾಮ ಮೂರ್ತಿ ಪ್ರತಿಷ್ಠಾಪನೆ ನಂತರ ಕೊಪ್ಪಳದಿಂದ ತೇರಳಿ ದರ್ಶನ ಪಡೆದ ಯುವಕರ ತಂಡ ಇದಾಗಿದೆ.
ಇಲ್ಲಿಯ ಕಾರ್ತಿಕ್, ವಿನಯ್ ವಾಡಪ್ಪಿ, ಆನಂದ್ ಮೆಹತಾ, ಶಿವಕುಮಾರ್, ಶ್ರೀನಿವಾಸ್ ನೆಲಜೇರಿ, ಗವಿಸಿದ್ದಪ ಗೌಡರ್, ಕಿರಣ್ ಹಾದಿಮನಿ, ಕಿರಣ್ ಮಹೇಂದ್ರಕರ್ ಸೇರಿದಂತೆ ಇತರರು ಶ್ರೀರಾಮ ಲಲ್ಲಾ ದರ್ಶನ ಪಡೆದು ಪುನಿತರಾಗಿದ್ದಾರೆ.