WhatsApp Image 2024-01-24 at 12.59.48 PM

ಶಾನವಾಸಪುರ :ಉಜ್ಜಿನಿ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಜಿ ಲಿಂಗೈಕ್ಯ

ಕರುನಾಡ ಬೆಳಗು ಸುದ್ದಿ

ಸಿರುಗುಪ್ಪ,24- ತಾಲೂಕಿನ ಶಾನವಾಸಪುರ ಗ್ರಾಮದ ಉಜ್ಜಿನಿ ಶಾಖ ಮಠದ ದ್ವಾರಕಾಶ್ರಮದ ಮಲ್ಲಿಕಾರ್ಜುನ ಪ್ರಸನ್ನ ಸ್ವಾಮೀಜಿ 75 ಮಂಗಳವಾರ ಲಿಂಗೈಕ್ಯರಾದರು.

ಹರ ಗುರು ಚರ ಮೂರ್ತಿಗಳ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಪಾರಭಕ್ತ ಸಮ್ಮುಖದಲ್ಲಿ ಬುಧವಾರ ಅಂತ್ಯಕ್ರಿಯೆ ದ್ವಾರಕಾಶ್ರಮದಲ್ಲಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!