
ಉತ್ತರಾಧಿ ಶ್ರೀಗಳಿಂದ ಪದ್ಮನಾಭತಿರ್ಥರ ಆರಾಧನೆ ಸಂಪನ್ನ
ಮಧ್ಯಾಆರಾಧನೆ ಕಾರ್ತಿಕದಿಪೋತ್ಸವ ಉತ್ತರಆರಾಧನೆ ವಿಶೇಷ ಅಲಂಕಾರ
ಕರುನಾಡ ಬೆಳಗು ಸುದ್ದಿ
ಗಂಗಾವತಿ,ಡಿ೧೨-ತಾಲೂಕಿನ ನವವೃಂದವನಗಡ್ಡೆ ಯಲ್ಲಿ ಪದ್ಮನಾಭತಿರ್ಥರ ಉತ್ತರ ಆರಾಧನೆಯನ್ನು ಉತ್ತರಾದಿಮಠಾಧಿಶರಾದ ಶ್ರೀಸತ್ಯಾತ್ಮತಿರ್ಥರು ನೇರವೇರಿಸಿದರು.
ಸಂಸ್ಥಾನ ಪೂಜೆ ನೇರವೇರಿಸಿ ಉತ್ತರಾದಿಮಠಾಧಿಶರಾದ ಶ್ರೀ ಸತ್ಯಾತ್ಮ ತಿರ್ಥರು ಮಾತನಾಡಿ ಮಧ್ವ ಸಿದ್ದಾಂತವನ್ನು ದೇಶದ ಎಲ್ಲಡೆ ಸಾರಿದ ಶ್ರೇಷ್ಠ ಮುನಿಪುಂಗವರು ಪದ್ಮನಾಥ ತಿರ್ಥರು. ಪದ್ಮನಾಭತಿರ್ಥರ ಗ್ರಂಥಗಳ ಪಠಣೆ ನಡೆಯಬೇಕು.ಪ್ರತಿಯೋಬ್ಬರು ಸ್ಮರಿಸಿ ಜನ್ಮ ಪಾವನ ಮಾಡಿಕೊಳ್ಳಿ ಎಂದರು.
ಪದ್ಮನಾಭ ತಿರ್ಥರ ಮಧ್ಯಾ ಆರಧನೆ ಸಾಯಂಕಾಲ ಸತ್ಯಾತ್ಮತಿರ್ಥರು ಕಾರ್ತಿ ದಿಪೋತ್ಸವಕ್ಕೆ ಚಾಲನೆ ನೀಡಿದರು.
ಅನೇಕ ಪಂಡಿತರುಗಳಿAದ ಉಪನ್ಯಾಸ ನೇರವರಿತು.ನೆರದಿದ್ದ ಭಕ್ತ ಸಮೂಹಕ್ಕೆ ತಪ್ತ ಮುದ್ರಾಧಾರಣೆ ನೇರವೇರಿಸಿದರು.
ಈಸಂದರ್ಭದಲ್ಲಿ ಶ್ರೀಕರಾಚಾರ್ಯ ಉಮರ್ಜಿ,ಆನಂದ ಆಚಾರ್ಯ ಮಹಿಷಿ,ರಾಮಾಚಾರ ಉರ್ಮಜಿ,ನಾರಾಯಣ ಆಚಾರ್ಯ ಹುಲಗಿ,ಫಣಿ ಆಚಾರ್ಯ, ಹೋಸಪೇಟೆ ರಾಮಾಚಾರ, ಶರದ ದಂಡಿನ ವಕೀಲ, ಅರುಣ ಅಯೋದ್ಯಾ ವಕೀಲ,ಆನಂದ ಆಚಾರ್ಯ ಆನೆಗೊಂದಿ,ಅನಿಲ ಅಯೋಧ್ಯಾ,ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶ್ಯಾಮಚಾರ್ಯ ಜೋಶಿ,ಗುರುರಾಜ ಬೆಳ್ಬೂಬಿ, ಅಜೀತ ಅಯೋಧ್ಯಾ,ಅಡವಿರಾವ ಕಲಾಲಬಂಡಿ,ದಾಸನಾಳ ಶ್ರೀನಿವಾಸ, ಪ್ರಲ್ಹಾದ ತಿಕೋಟಿಕರ,ವೆಂಕಟೇಶ ಕೆಸಕ್ಕಿ,ಉಪೇಂದ್ರಚಾರ,ವೆAಕಟೇಶ ಗುನ್ನಾಳ ಮುಂತಾದವರು ಉಪಸ್ಥಿತರಿದ್ದರು.