
ಕೊತ್ತಲಚಿಂತ ನೂತನ ಶಾಲಾ ಕೊಠಡಿಯ ಅಡಿಗಲ್ಲು ಶಾಸಕ ಬಿ. ಎಂ. ನಾಗರಾಜ್
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,23- ತಾಲೂಕಿನ ಕೊತ್ತಲಚಿಂತ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ತಾಲೂಕ ಪಂಚಾಯತ್ ಅನುದಾನ ಅಡಿಯಲ್ಲಿ ಹೆಚ್ಚುವರಿ ನೂತನ ಶಾಲಾ ಕೊಠಡಿಯ ಭೂಮಿ ಪೂಜೆ ಅಡಿಗಲ್ಲು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕಿಷ್ಟಪ್ಪ ಸತ್ಯನಾರಾಯಣ ರೆಡ್ಡಿ ಶ್ರೀನಿವಾಸ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಈರಣ್ಣ ನಗರಸಭಾ ಸದಸ್ಯರಾದ ಹೆಚ್ ಗಣೇಶ್ ಬಿ ಎಂ ಅಪ್ಪಾಜಿ ನಾಯಕ್ ಜಿಲ್ಲಾ ಪಂಚಾಯತ್ ಇಂಜಿನಿಯರ್ ರೇವಣ ಸಿದ್ದಪ್ಪ ಸಾಕ್ಷರತಾ ಅಬ್ದುಲ್ ನಬಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಮುಖಂಡರು ಪಾಲ್ಗೊಂಡಿದ್ದರು