
ತಳಕಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಗೆ ಸನ್ಮಾನ
ಕುಕನೂರು 03- ತಾಲೂಕಿನ ತಳಕಲ್ ಗ್ರಾಮದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಗೆ ಸನ್ಮಾನಿಸಿದ ತಳಕಲ್ ಗ್ರಾಮಸ್ಥರು
ಹುಬ್ಬಳ್ಳಿಗೆ ತೆರಳುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಎಂ ಅವರನ್ನು ಸ್ವಾಗತಿಸಿದ ಜನರು.
ತಳಕಲ್ ಶಾಸಕ ಬಸವರಾಜ ರಾಯರೆಡ್ಡಿ ಅವರ ತವರು ಗ್ರಾಮನಮಸ್ತೆ ತಳಕಲ್ ಎಂದು ಜನರತ್ತ ಕೈ ಬೀಸಿದ ಸಿಎಂಸನ್ಮಾನ ಸ್ವೀಕರಿಸಿ ಮುಂದೆ ಹೋದ ಸಿದ್ದರಾಮಯ್ಯ