2c136fae-be38-4577-97e1-318669006cc9

ಕೊಪ್ಪಳ ವಿಶ್ವ ವಿದ್ಯಾಲಯ : ಸ್ನಾತಕ ಫಲಿತಾಂಶ ಪ್ರಕಟ

ಕರುನಾಡ ಬೆಳಗು ಸುದ್ದಿ

ಕೊಪ್ಪಳ, 5- ಕೊಪ್ಪಳ ವಿಶ್ವವಿದ್ಯಾಲಯದಡಿಯಲ್ಲಿ ಬರುವ ಎಲ್ಲಾ ಪದವಿ ಮಹಾವಿದ್ಯಾಲಯಗಳಲ್ಲಿ ಕಳೆದ ಮಾರ್ಚ್ 2024ರಲ್ಲಿ ಜರುಗಿದ ಸ್ನಾತಕ ಪ್ರಥಮ ಸೆಮಿಸ್ಟರ್ ಫಲಿತಾಂಶವನ್ನು UUCMS ತಂತ್ರಾAಶದ ಮೂಲಕ ಪ್ರಕಟಿಸಲಾಗಿದೆ.

ಬಿಸಿಎ, ಬಿಬಿಎ, ಬಿಎಸ್‌ಸಿ, ಬಿಕಾಂ ವಿದ್ಯಾರ್ಥಿಗಳು ಫಲಿತಾಂಶವನ್ನು UUCMS ತಂತ್ರಾAಶದಲ್ಲಿ ಪಡೆದುಕೊಳ್ಳಬಹುದು ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!