
ಕೊಪ್ಪಳದಲ್ಲಿ
ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ ಶಿರಸಿ
ಕರುನಾಡ ಬೆಲಗು ಸುದ್ದಿ
ಕೊಪ್ಪಳ, ೦೪- ಶಿರಸಿಯ ವೇದ ವೆಲೈಸ್ ಸೆಂಟರ್, ನಿಸರ್ಗಮನೆ ಮುಖ್ಯಸ್ಥ, ಪ್ರಸಿದ್ಧ ಪತ್ರಿಕಾ ಅಂಕಣಕಾರ, ವಿವಿಧ ಟಿ.ವಿ ಚಾನೆಲ್‌ಗಳಲ್ಲಿ ಅನೇಕ ಆರೋಗ್ಯ ಕಾರ್ಯಕ್ರಮ ನೀಡಿರುವ, ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಅನೇಕ ಲೆಖನಗಳನ್ನು ಬರೆದಿರುವ ಡಾ.ವೆಂಕಟರಮಣ ಹೆಗಡೆ ಶಿರಸಿ ರವರು ಇದೇ ಶನಿವಾರ ಮತ್ತು ರವಿವಾರ ೬ ಹಾಗೂ ೭ ನೇ ತಾರಿಖಿನಂದು ಉಚಿತ ಸಂದರ್ಶನ, ಮುಖತ : ಬೇಟಿಗೆ ಲಭ್ಯ. ಬೆಳಿಗ್ಗೆ ೧೦ ರಿಂದ ಸಂಜೆ ೬ರ ವರೆಗೆ ಹೋಟೆಲ್ ತಿರುಮಲ ರೆಸಿಡೆನ್ಸಿ ಎದುರುಗಡೆ, ಕಾರ್ಗಿಲ್ ಪೆಟ್ರೋಲ್ ಬಂಕ್ ಓಊ೬೩. ಡಿಸಿ ಆಫೀಸ್ ಹತ್ತಿರ, ಹೊಸಪೇಟೆ ರೋಡ್ ಕೊಪ್ಪಳದಲ್ಲಿ ಲಭ್ಯವಾಗಲಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಡಾ.ವೆಂಕಟರಮಣ ಹೆಗಡೆ ಬರೆದಿರುವ ‘ಮನೆಯಲ್ಲೇ ಪರಿಹಾರ’ ‘ಆಹಾರ ಆರೋಗ್ಯ’ ‘ಪವರ್ ಡಯಟ್’ ಪುಸ್ತಕಗಳೂ ಹಾಗೂ ಅಲ್ಪಾ ನ್ಯಾಚುರಲ್ ಆಹಾರ ಔಷಧಿಗಳೂ ಶಿಬಿರದಲ್ಲಿ ಲಭ್ಯ. ಡಾ.ವೆಂಕಟರಮಣ ಹೆಗಡೆಯವರ ಭೇಟಿಯ ಸಮಯವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ: ೮೦೦.-೮೦೭೩೩೨೦೪೭೯, ೮೯೭೦೮೨೨೫೦೮.