
ನಗರದ ಖ್ಯಾತ ಉದ್ಯಮಿ ಪಾರಸ್ ಚೋಪ್ರಾ ನಿಧನ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 01- ನಗರದ ಖ್ಯಾತ ಉದ್ಯಮಿ ಜೈನ್ ಸಮಾಜದ ಹಿರಿಯರಾದ ಪಾರಸ್ ಚೋಪ್ರಾ (ಮಹೀಂದ್ರ ಛೋಪ್ರಾ) ಇವರ ಹಿರಿಯ ಸಹೋದರ ಸೋಮವಾರ ಸಂಜೆ ನಿಧನರಾಗಿದ್ದಾರೆ.
ಮೃತರು ಪತ್ನಿ ಪುತ್ರ – ಪುತ್ರಿ ಹಾಗೂ 6 ಜನ ಸಹೋದರ,ಸಹೋರಿಯರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಿಗ್ಗೆ 10 ಕ್ಕೆ ಕೊಪ್ಪಳ ಜೈನ ಸಮುದಾಯದ ವಿದಿ ವಿಧಾನದಂತೆ ಜರುಗಲಿದೆ ಎಂದು ಕುಟುಂಬದ ಮೂಲಗಳ ತಿಳಿಸಿವೆ.