
ಚಳಿಗೂ ಜಗ್ಗದೆ ಉಪವಾಸ ನಿರತ ಸಂಗಣ್ಣ ಕರಡಿ
ಕರುನಾಡ ಬೆಳಗು ಸುದ್ದಿ
ಕೊಪ್ಪಳ, 06- ಕೊರೆಯುವ ಚಳಿ ,ವಯಸ್ಸು 73, ಸ್ವಲ್ಪವು ಹಿಂಜರಿಕೆ ಇಲ್ಲಾ ಸಾಮಾನ್ಯರಲ್ಲಿ ಸಾಮಾನ್ಯ ರಂತೆ ವೇದಿಕೆಯಲ್ಲಿ ಉಪವಾಸ ನಿರತ ಸಂಸದ ಸಂಗಣ್ಣ ಕರಡಿ.
ಸೋಮವಾರ ರೈತರ ಪಂಪ್ ಸೇಟ್ ಪರಿಕರಗಳನ್ನು ಉಚಿತ ನೀಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಬೆಳಿಗ್ಗೆ ಯಿಂದ ಉಪವಾಸ ಮಾಡಿದರು ಸಂಸದರ ಮುಖದಲ್ಲಿ ಸ್ವಲವೂ ವ್ಯತ್ಯಾಸ ಇಲ್ಲದೆ ಕುತಿದ್ದರು.
ಕೈಯಲ್ಲಿ ಪುಸ್ತಕ ಪಕ್ಕದಲ್ಲಿ ಆತ್ಮೀಯರು . ಲುಂಗಿ ಟೀ ಶರ್ಟ್ ಉಡುಗೆಯಲ್ಲಿ ಉಪವಾಸ ಮುಂದುವರೆಸಿದ್ದಾರೆ.
ಸರ್ಕಾರ ಸಂಸದರ ಉಪವಾಸ ಸತ್ಯಾಗ್ರಹಕ್ಕೆ ಮಣಿದು ಉಚಿತ ಆದೇಶ ಇಂದಾದರು ಮಾಡುತ್ತಾರಾ ಕಾದು ನೋಡಬೇಕು.