IMG-20240119-WA0012

612ನೇ ಶ್ರೀ ಮಹಾಯೋಗಿ ವೇಮನ ಜಯಂತಿ ಲೋಕಕ್ಕೆ ಜನರು ಆಡುವ ಭಾಷೆಯಲ್ಲಿ ಬೋಧಿಸಿದ ಜನಪರ ನಿಲುವಿನ ರಾಜ ಮಹಾಯೋಗಿ ವೇಮನ : ಎಂ ಗೋಪಾಲ ರೆಡ್ಡಿ

ಕರುನಾಡ ಬೆಳಗು ಸುದ್ದಿ 

ಸಿರುಗುಪ್ಪ , 19 – ವೇಮನ ಅದ್ಭುತ ಜನಪರ ಕವಿ ತಮಿಳರಿಗೆ ತಿರುವಳ್ಳುವರ ಕನ್ನಡಿಗರಿಗೆ ಸರ್ವಜ್ಞ ಮರಾಠಿಗರಿಗೆ ನಾಮದೇವ ಹಿಂದಿ ಭಾಷೆಯವರಿಗೆ ಕಬೀರ ತೆಲುಗು ಭಾಷೆಯ ವೇಮನ ಭಾಷಿಕರ ಆರಾಧ್ಯ ದೈತ್ಯ ರೆಡ್ಡಿ ಚಿಂತಕರಾಗಿ ಸಮಾಜ ಸುಧಾರಕರಾಗಿ ಕ್ರಾಂತಿಕಾರಿಯಾಗಿ ಕೊಡುಗೆ ನೀಡಿದರು.

ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ಬಳ್ಳಾರಿ ತಾಲೂಕು ಪಂಚಾಯತ್ ಸಿರುಗುಪ್ಪಲೂಕ ತಾಲೂಕ ಆಡಳಿತ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹ ಭಾಗಿತ್ವದಲ್ಲಿ ಮಹಾತ್ಮ ಗಾಂಧಿ ಸಭಾಭವನದಲ್ಲಿ ನಡೆದ ಶ್ರೀ ಮಹಾಯೋಗಿ ವೇಮನ ಜಯಂತೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಹಾಯೋಗಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪಲಾರ್ಪಣೆ ಸಲ್ಲಿಸಿ ಗೌರವ ನಮನ ಸಲ್ಲಿಸಿ ಸ್ಮರಿಸಿ ಮಾತನಾಡುತ್ತಾ ವೇಮನ ಅವರು ಸಮಾಜ ಸುಧಾರಕರಾಗಿ ಜನರು ಆಡುವ ಭಾಷೆಯಲ್ಲಿ ಬೋಧನೆ ಮಾಡಿದರು. ರಾಜ ಮಹಾಯೋಗಿ ಕಾಂಗ್ರೆಸ್ ಮುಖಂಡರಾದ ಮಂಜುನಾಥ ರೆಡ್ಡಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಶಿವಶಂಕರಗೌಡ ಅವರು ಮಾತನಾಡಿ ಮಹಾಯೋಗಿ ವೇಮನ ಅವರು ಕವಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ಮಾಡಿದರು.

ಉಪ ತಹಸಿಲ್ದಾರರಾದ ರತ್ನಮ್ಮ ಮತ್ತು ರಾಘವೇಂದ್ರ ರಾಜ್ಯ ಸರ್ಕಾರಿ ನೌಕರರ ಸಂಘದ ತಾಕ ಅಧ್ಯಕ್ಷ ಲಿಂಗರಾಜ ರೆಡ್ಡಿ ತಾಲೂಕ ಪಂಚಾಯತ್ ಸಹಾಯಕ ನಿರ್ದೇಶಕ ಬಸವರಾಜ ಶಿಕ್ಷಣ ಸಂಯೋಜಕ ಬಸವರಾಜ ಸ್ವಾಮಿ ರಾಷ್ಟ್ರೀಯ ಸಾಕ್ಷರತಾ ಸಮಾಜ ಸುಧಾರಕ ಅಬ್ದುಲ್ ನಬಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಾದಿಲಿಂಗಪ್ಪ ರೆಡ್ಡಿ ಜನ ಸಂಘದ ಪದಾಧಿಕಾರಿಗಳು ಲಿಂಗಾಯತ ಸಂಘದ ರೆಡ್ಡಿ ಪದಾಧಿಕಾರಿಗಳು ನಗರಸಭಾ ಸರ್ವ ಎಲ್ಲಾ ಸಂಘ ಸಂಸ್ಥೆಗಳು ಪದಾಧಿಕಾರಿಗಳು ತೆಕ್ಕಲಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎ ಹುಸೇನಪ್ಪ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಾ ಕೊಂಡು ವೀಡು ರಾಜ ರ ವಂಶಸ್ಥರಾದ ಆಂಧ್ರಪ್ರದೇಶದ ರಾಯಲಸೀಮ 14 -15 ನೇ ಶತಮಾನದಲ್ಲಿ ಲೋಕದ ಪುಣ್ಯ ಪುರುಷರಲ್ಲಿ ಅವರು ಮುಗ ಬೆಂತಪಲ್ ಗ್ರಾಮದಲ್ಲಿ ಅವರು ಬದ್ಧ ಕುಮಾರ ಗಿರಿ ರಡ್ಡಿ ಹಾಗೂ ಕುಂತರಾ ಮಲ್ಲಮ್ಮ ದಂಪತಿಯ ಮೂರು ವರ್ಷದ ಸಂತಾನದಲ್ಲಿ ಸಂಗೀತ ಸಂತಾನವಿದೆ ಉಪನ್ಯಾಸ ನೀಡಿದರು.

ರೆಡ್ಡಿ ಜನಸಂಘದವರಿಂದ ಎಂ ಹುಸೇನಪ್ಪ ಅವರನ್ನು ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ರೆಡ್ಡಿ ಜನಸಂಘ ದವರಿಂದ ಮಹಾಯೋಗಿ ವೇಮನ ಹೇಮರೆಡ್ಡಿ ಮಲ್ಲಮ್ಮ ಅವರ ಹೊಸ ವರ್ಷದ 2024ನೇ ಕ್ಯಾಲೆಂಡರ್ ಬಿಡುಗಡೆ ಈ ಸಂದರ್ಭದಲ್ಲಿ ನಡೆಯಿತು.

Leave a Reply

Your email address will not be published. Required fields are marked *

error: Content is protected !!