
ವರವಿನ ಮಲ್ಲೇಶ್ವರ ದೇವಸ್ಥಾನ ಜೀರ್ಣೋದ್ದಾರ ನಿರ್ಮಾಣಕ್ಕೆ ಅಡಿಗಲ್ಲು : ಶಾಸಕ ಬಿ ಎಂ ನಾಗರಾಜ
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,24 – ತಾಲೂಕು ತೆಕ್ಕಲಕೋಟೆ ಪಟ್ಟಣದ ಶ್ರೀ ವರವಿನ ಮಲ್ಲೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಅನುದಾನದ ಅಡಿಯಲ್ಲಿ ಜೀರ್ಣೋದ್ಧಾರ ನಿರ್ಮಾಣದ ಕಾಮಗಾರಿಗೆ ಅಡಿಗಲ್ಲು ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ ಸ್ವಾಮಿ ನರೇಂದ್ರ ಸಿಂಹ ಸಾಹುಕಾರ್ ವೀರೇಶಪ್ಪ ದೇವರ ಮನೆ ನಾಗಪ್ಪ ಭೀಮ ಲಿಂಗಪ್ಪ ಶಾಮ ಸುಂದರ್ ಜಬ್ಬಾರ್ ಸಾಬ್ ಪರಮೇಶ್ ಮಿಂತಿ ಮೊಹಮ್ಮದ್ ಸಾಬ್ ನಿಜಾಮಿ ಬಂದೇನವಾಜ್ ಗೌಡ್ರು ಮಲ್ಲಯ್ಯ ಸುಂಕಪ್ಪ ಡಿ ನೀಲಕಂಠ ಎನ್ ಮಲ್ಲಿಕಾರ್ಜುನ ಪ್ರಸಾದ್ ಎಚ್ ರಾಮನಾಥ ಗುರುಮೂರ್ತಿ ಎಚ್ ಧರ್ಮಣ್ಣ ತೆಕ್ಕಲಕೋಟೆ ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಜಿಲ್ಲಾ ಪಂಚಾಯತ್ ಇಂಜಿನಿಯರ್ ಗಳು ದೇವಸ್ಥಾನದ ಕಮಿಟಿಯ ಪದಾಧಿಕಾರಿಗಳು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಸದಸ್ಯರಾದ ಹೊನ್ನೂರಪ್ಪ ಮಾಬುಸಾಬ್ ನಸುರುದ್ದೀನ್ ಸಿರುಗುಪ್ಪ ನಗರದ ನಗರಸಭಾ ಸದಸ್ಯರಾದ ಹೆಚ್ ಗಣೇಶ ಬಿ ಎಂ ಅಪ್ಪಾಜಿ ನಾಯಕ್ ಮತ್ತಿತರರು ಇದ್ದರು