IMG_20231108_222057

 ನಿಧನ ವಾರ್ತೆ

ಕೊಪ್ಪಳ, 08 – ಜಿಲ್ಲೆಯ  ತಾಳಕೇರಿ ಗ್ರಾಮದ ನಿವಾಸಿ ಬಸವಂತಪ್ಪ ತಿಪ್ಪಳ್ಳಿ (70) ಬುಧವಾರ ನಿಧನರಾಗಿದ್ದಾರೆ.

ಮೃತರು   ಯಲಬುರ್ಗಾ ವಿಜಯವಾಣಿ  ಪತ್ರಿಕೆಯ ವರದಿಗಾರ ಫಾಲಾಕ್ಷ ತಿಪ್ಪಳ್ಳಿ ತಂದೆಯವರಾಗಿದ್ದು . ಪತ್ನಿ, ಐವರು ಪುತ್ರರು, ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 1ಗಂಟೆಗೆ ತಾಳಕೇರಿ ಗ್ರಾಮದಲ್ಲಿ ನೆರವೇರಲಿದೆ ಎಂದು‌ ಕುಟುಂಬದ ಮೂಲಗಳು ತಿಳಿಸಿವೆ.
======

Leave a Reply

Your email address will not be published. Required fields are marked *

error: Content is protected !!