20240304_170916

ಬಸವರಾಜ್ ಬಿಲ್ಲರ ನಿಧನ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 04- ನಿವೃತ್ತ ಉಪನ್ಯಾಸಕ ಬಸವರಾಜ್ ಬಿಲ್ಲರ (೬೧) ಅವರು ರವಿವಾರದಂದು ನಿಧನ ಹೊಂದಿದರು.
ಮೃತರಿಗೆ ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಶಿಷ್ಯರನ್ನು ಅಗಲಿದ್ದಾರೆ,ಮೃತರ ಅಂತ್ಯಕ್ರಿಯೆ ಸೋಮವಾರ ಸಂಜೆ ಜರುಗಿತು.

Leave a Reply

Your email address will not be published. Required fields are marked *

error: Content is protected !!