
ಲೋಕಸಭಾ ಚುನಾವಣೆ ಹಿನ್ನೆಲೆಯ ಚುನಾವಣಾಧಿಕಾರಿಗಳಿಂದ ಭದ್ರತಾ ಕೋಠಡಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳು
ಕರುನಾಡ ಬೆಳಗು ಸುದ್ದಿ
ಸಿರುಗುಪ್ಪ,28- ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ92- ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿನ ಒಟ್ಟು 228 ಮತಗಟ್ಟೆಗಳಿಗೆ280 ಇವಿಎಂ ಮತ್ತು 314 ವಿವಿ ಪ್ಯಾಟಗಳು ಬಳ್ಳಾರಿ ಜಿಲ್ಲಾ ಆಡಳಿತ ಸೌಧದ ಕಟ್ಟಡದಲ್ಲಿನ ಜಿಲ್ಲಾ ಮತಯಂತ್ರ ಉಗ್ರಾಣದಿಂದ ಮತಗಟ್ಟೆಗಳಿಗೆ ತಲುಪಿಸುವ ಬೇಕಾಗಿರುವ ಮತ ಯಂತ್ರಗಳನ್ನು ಸಿರುಗುಪ್ಪಕ್ಕೆ ಭದ್ರತೆಯಲ್ಲಿ ನಗರದ ಶ್ರೀ ವಿವೇಕಾನಂದ ಶಾಲೆಯಲ್ಲಿ ಸಿದ್ಧಪಡಿಸಿರುವ ಸ್ಟ್ರಾಂಗ್ ರೂಮ್ ನಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಭದ್ರದಿಂದ ಇರಿಸಿ ಸ್ಟ್ರಾಂಗ್ ರೂಮ್ ನ್ನು ಪೊಲೀಸ್ ಇಲಾಖೆ ಸುಪರ್ದಿಗೆ ನೀಡಲಾಯಿತು ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಡಾ ಎಮ್ ತಿರುಮಲೇಶ್ ತಹಶಿಲ್ದಾರ್ ಶಂಶೇ ಆಲಂ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಹನುಮಂತಪ್ಪ ಇತರರಿದ್ದರು.