IMG-20231115-WA0023

ಭಾರತ ತಂಡ ಪೈನಲ್ ಪ್ರವೇಶ

ಕರುನಾಡ ಬೆಳಗು ಸುದ್ದಿ
ಕೊಪ್ಪಳ, 15- ಸಮಿ ಪೈನಲ್ ನಲ್ಲಿ ಗೆಲವು ಸಾದಿಸಿದ ಭಾರತ ತಂಡ ಪೈನಲ್ ಪ್ರವೇಶಿಸಿದೆ.
ಎದುರಾಳಿ  ನ್ಯೂಜಿಲ್ಯಾಂಡ್ ವಿರುದ್ಧ ಭಾರಿ ಜಯಗಳಿಸಿದ ಭಾರತ ತಂಡ ಪೈನಲ್ ಪ್ರವೇಶಿಸಿದೆ.


ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತ . ಇದು ಒರೆಗು ಒಂದು ಪಂದ್ಯದಲ್ಲಿ ಸೋಲು ಅನುಭವಿಸದೆ ಪೈನಲ್ ಪ್ರವೇಶಿಸಿ ಕ್ರೀಡಾ ಪ್ರೇಮಿಗಳ ದೀಪಾವಳಿ ಗಿಫ್ಟ್ ನೀಡಿದೆ.

Leave a Reply

Your email address will not be published. Required fields are marked *

error: Content is protected !!